ಬೆಂಗಳೂರು;- ರಾಜಧಾನಿ ಬೆಂಗಳೂರಿನಲ್ಲಿ ವರುಣನ ಆರ್ಭಟ ಮುಂದುವರಿದಿದೆ. ಮೆಜೆಸ್ಟಿಕ್ ಸೇರಿ ಸುತ್ತಮುತ್ತ ಜೋರು ಮಳೆ ಸುರಿಯುತ್ತಿದ್ದು, ವಾಹನ ಸವಾರರು ಹೈರಾಣಾಗಿದ್ದಾರೆ.
ಹತ್ತು ನಿಮಿಷ ಸುರಿದ ಮಳೆಗೆ ಸ್ವಿಮ್ಮಿಂಗ್ ರಸ್ತೆಗಳೆಲ್ಲಾ ಫುಲ್ ಆಗಿವೆ. ಶೇಷಾದ್ರಿಪುರ ರಸ್ತೆಯಲ್ಲಿ ಮಳೆ ನಿಂತಿದ್ದು, ಮಳೆನೀರಿಗೆ ಸವಾರರು ಚಾಲಕರು ಹೈರಾಣಾಗಿದ್ದಾರೆ.