ಮುಂಬೈ: ಮಹಾರಾಷ್ಟ್ರದಲ್ಲಿರುವ ಮಹಾಯುತಿ ಸರ್ಕಾರ ಬಜೆಟ್ನಲ್ಲಿ ಮುಂಬೈ ಭಾಗದಲ್ಲಿ ಡೀಸೆಲ್ ಮತ್ತು ಪೆಟ್ರೋಲ್ಮೇಲಿನ ತೆರಿಗೆಯನ್ನು ಇಳಿಸಿದೆ. ಡೀಸೆಲ್ ಮೇಲಿದ್ದ 24% ತೆರಿಗೆಯನ್ನು 21% ಇಳಿಕೆ ಮಾಡಿದ್ದು ಪ್ರತಿ ಲೀಟರ್ ಡೀಸೆಲ್ ಬೆಲೆ 2 ರೂ. ಇಳಿಕೆಯಾಗಲಿದೆ.
ಸರ್ವರೋಗಕ್ಕೆ ರಾಮಬಾಣ ಕರಿಬೇವಿನ ಎಲೆಗಳ ರಸ.! ಇಲ್ಲಿವೆ ಕರಿಬೇವು ಎಲೆಗಳ ಅದ್ಭುತ ಪ್ರಯೋಜನಗಳು.!
ಪೆಟ್ರೋಲ್ ಮೇಲಿದ್ದ 26% ತೆರಿಗೆಯನ್ನು 25% ಇಳಿಕೆ ಮಾಡಿದ್ದು, ಪ್ರತಿ ಲೀಟರ್ ಪೆಟ್ರೋಲ್ ಬೆಲೆ 65 ಪೈಸೆ ಇಳಿಕೆಯಾಗಿದೆ. ಜೂನ್ 28 ರಂದು ಮುಂಬೈನಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಬೆಲೆ 104.21 ರೂ. ಇದ್ದರೆ ಡೀಸೆಲ್ ಬೆಲೆ 92.15 ರೂ. ಇದೆ.