ಆನೇಕಲ್ : ಆನೇಕಲ್ ತಮಿಳು ನಾಡು ಗಡಿಭಾಗದ ಶಾನಮಾವು ಅರಣ್ಯ ಪ್ರದೇಶದಲ್ಲಿ ಒಂಟಿ ಸಲಗ ಒಂದು ಪ್ರತ್ಯಕ್ಷಗೊಂಡು ಸಾಕಷ್ಟು ಆತಂಕ ಮನೆ ಮಾಡಿದೆ ಅದು ಮಾತ್ರವಲ್ಲದೆ ಶಾನಮಾವು ಗ್ರಾಮದಲ್ಲಿ ಒಂಟಿ ಸಲಗ ಪ್ರತ್ಯಕ್ಷ ಆದ್ರಿಂದ ಯುವಕನನ್ನು ಅಟ್ಟಾಡಿಸಿಕೊಂಡು ಓಡಾಡಿದೆ ಈ ಒಂದು ದೃಶ್ಯ ಸ್ಥಳೀಯ ಮೊಬೈಲ್ ನಲ್ಲಿ ಸೆರೆ ಹಿಡಿಯಲಾಗಿದೆ ..
Chanakya Niti: ನಿಮಗಿರುವ ಕಷ್ಟಗಳನ್ನು ಎದುರಿಸಲು ಚಾಣಕ್ಯ ಹೇಳಿದ ಈ 10 ವಿಷಯಗಳನ್ನು ನೆನಪಿಡಿ ಸಾಕು.!
ಇನ್ನು ಯುವಕನನ್ನ ಅಟ್ಟಾಡಿಸಿಕೊಂಡು ಬರುತ್ತಿರುವ ಒಂಟಿ ಸಲಗ ಗ್ರಾಮದಲ್ಲಿ ಕಾಣಿಸಿಕೊಂಡಿದ್ದು ಗ್ರಾಮಸ್ಥರು ಓಡಾಡಲು ಭಯಪಡುವಂತ ಪರಿಸ್ಥಿತಿ ಎದುರಾಗಿದೆ ಇನ್ನು ಅರಣ್ಯ ಅಧಿಕಾರಿಗಳು ಕಾಡಾನೆಯನ್ನು ಅರಣ್ಯ ಪ್ರದೇಶಕ್ಕೆ ಓಡಿಸಲು ಪರಿಸ್ಥಿತಿ ಎದುರಾಗಿದೆ..