Lokasabha Election: ಲೋಕಾ ಮತದಾನ… ಆನೇಕಲ್ ನಲ್ಲಿ ಹಕ್ಕು ಚಲಾಯಿಸುತ್ತಿರುವ ಮತದಾರರು!

ಆನೇಕಲ್:- 2024 ರ ಲೋಕಾ ಮತದಾನಕ್ಕೆ ಕ್ಷಣಗಣನೆ ಶುರುವಾಗಿದ್ದು, ಆನೇಕಲ್ ವಿಧಾನಸಭಾ ಕ್ಷೇತ್ರದಲ್ಲಿ ಮತದಾನಕ್ಕೆ ಸಜ್ಜು ಮಾಡಲಾಗಿದೆ. Lokasabha Election: ಇಂದು ಕರ್ನಾಟಕದ 14 ಕ್ಷೇತ್ರದಲ್ಲಿ ಮೊದಲ ಹಂತದ ಮತದಾನ.. ಅಭ್ಯರ್ಥಿಗಳ ಭವಿಷ್ಯ ಮತದಾರರ ಕೈಯಲ್ಲಿ…! 381 ಪೋಲಿಂಗ್ ಬೂತ್ ಗಳಲ್ಲಿ ಮತದಾನಕ್ಕೆ ಸಜ್ಜು ಮಾಡಲಾಗಿದ್ದು, ಪ್ರತಿಯೊಂದು ಪೊಲಿಂಗ್ ಬೂತ್ ಗಳಲ್ಲಿ ಐವರು ಸಿಬ್ಬಂದಿಗಳ ನಿಯೋಜನೆ ಮಾಡಲಾಗಿದೆ. ಮತಗಟ್ಟೆಗಳಲ್ಲಿ ಪೊಲೀಸರ ನಿಯೋಜನೆ ಮಾಡಿ ಭದ್ರತೆ ಒದಗಿಸಲಾಗಿದೆ. ಒಟ್ಟು ಮತದಾರರ ಸಂಖ್ಯೆ 423844, ಪುರುಷ ಮತದಾರರ ಸಂಖ್ಯೆ 220871, … Continue reading Lokasabha Election: ಲೋಕಾ ಮತದಾನ… ಆನೇಕಲ್ ನಲ್ಲಿ ಹಕ್ಕು ಚಲಾಯಿಸುತ್ತಿರುವ ಮತದಾರರು!