ಬೆಂಗಳೂರು: ಪಾಲಿಶ್ ಮಾಡಿ ಕೊಡ್ತೀನಿ ಅಂತ 1.27 ಕೆಜಿ ಚಿನ್ನದ ಜೊತೆ ಪರಾರಿಯಾಗಿದ್ದವ ಈಗ ಪೊಲೀಸರಿಗೆ ಲಾಕ್ ಆಗಿದ್ದಾನೆ.
ಹೌದು .. ಆ ಚಿನ್ನವನ್ನ ಗಟ್ಟಿ ಮಾಡಿ ಮಾರಾಟ ಮಾಡಿದ್ದ ಚಾಲಾಕಿ ಅಂಕುರ್ ಕುಮಾರ್ ಡುಂಗರವಾಲ್(32) ಬಂಧಿಸಿದ ಹಲಸೂರು ಗೇಟ್ ಪೊಲೀಸರು ರಾಜಸ್ಥಾನಕ್ಕೆ ಹೋಗಿ ಆರೋಪಿ ಅರೆಸ್ಟ್ ಮಾಡಿದ ಪೊಲೀಸರು
ಆರೋಪಿಯಿಂದ 387 ಗ್ರಾಂ ಚಿನ್ನದ ಗಟ್ಟಿ, 10 ಲಕ್ಷದ 99 ಸಾವಿರದ 770 ರೂಪಾಯಿ ನಗದು ವಶಕ್ಕೆ ಅಗಸ್ಟ್ 19ರಂದು ನಗರ್ತಪೇಟೆ ಚಿನ್ನದ ವ್ಯಾಪರಿಯಿಂದ ಹಲಸೂರು ಗೇಟ್ ಠಾಣೆಯಲ್ಲಿ ದೂರು
ದೂರು ಪಡೆದು ಆರೋಪಿಯನ್ನ ರಾಜಸ್ಥಾನಕ್ಕೆ ಹೋಗಿ ಬಂಧಿಸಿದ ಹಲಸೂರು ಗೇಟ್ ಪೊಲೀಸರು ವಿವಿಧ ಜ್ಯೂವೆಲರಿಯಲ್ಲಿ ಚಿನ್ನದ ಗಟ್ಟಿ ಮಾರಾಟ ಮಾಡಿದ್ದು ಬೆಳಕಿಗೆ
ಆ ಮಾಲೀಕರಿಂದ ಬರೊಬ್ಬರಿ 387 ಗ್ರಾಂ ಚಿನ್ನದ ಗಟ್ಟಿ ವಶಕ್ಕೆ ಪಡೆದ ಪೊಲೀಸರು ಜೊತೆಗೆ 10 ಲಕ್ಷದ 99 ಸಾವಿರದ 770 ರೂಪಾಯಿ ನಗದು ವಶಕ್ಕೆ