ವಿಶ್ವದ ಟಾಪ್ 20 ಅತ್ಯಂತ ಕಲುಷಿತ ನಗರಗಳ ಪಟ್ಟಿ ಪ್ರಕಟ; ಭಾರತದ್ದೇ ಮೇಲುಗೈ!

ಜಗತ್ತಿನ 20 ಅತ್ಯಂತ ಕಲುಷಿತ ನಗರಗಳ ಪಟ್ಟಿ ಬಿಡುಗಡೆಯಾಗಿದೆ. ಆದರೆ ವಿಷಾದಕರ ಅಂದರೆ ಆ 20 ನಗರಗಳ ಪಟ್ಟಿಯಲ್ಲಿ ನಮ್ಮ ಭಾರತದ 13 ನಗರಗಳೇ ಇವೆ.. Kamala Harris: ಕ್ಯಾಲಿಫೋರ್ನಿಯಾ ಗವರ್ನರ್ ರೇಸ್’ನಲ್ಲಿ ಕಮಲಾ ಹ್ಯಾರಿಸ್..!? ಸ್ಪರ್ಧೆಯ ಬಗ್ಗೆ ಅವರು ಹೇಳಿದ್ದೇನು? ಹೌದು.. ಗಾಳಿಯಲ್ಲಿನ ಮಾಲಿನ್ಯಕರ ಅಂಶವನ್ನು ಮಾಪನ ಮಾಡುವ ಸ್ವಿಸ್ ವಾಯು ಗುಣಮಟ್ಟ ತಂತ್ರಜ್ಞಾನ ಕಂಪನಿ ಐಕ್ಯೂಏರ್ನ ವಿಶ್ವ ವಾಯು ಗುಣಮಟ್ಟ ವರದಿ 2024ರ ಪ್ರಕಾರ ವಿಶ್ವದ ಅತ್ಯಂತ ಕಲುಷಿತ ನಗರಗಳು ಭಾರತದಲ್ಲಿವೆ. ಜಗತ್ತಿನ 20 … Continue reading ವಿಶ್ವದ ಟಾಪ್ 20 ಅತ್ಯಂತ ಕಲುಷಿತ ನಗರಗಳ ಪಟ್ಟಿ ಪ್ರಕಟ; ಭಾರತದ್ದೇ ಮೇಲುಗೈ!