ಲಿಂಗಾಯತ ನಾಯಕರು ಪಕ್ಷ ಬಿಡ್ತಿರೋ ವಿಚಾರ! – ಬೊಮ್ಮಾಯಿ ಹೇಳಿದಿಷ್ಟು!

ಗದಗ:- ಕೊಪ್ಪಳ ಸಂಸದ ಕರಡಿ ಸಂಗಣ್ಣ ಕಾಂಗ್ರೆಸ್ ಸೇರ್ಪಡೆ ವಿಚಾರವಾಗಿ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಪ್ರತಿಕ್ರಿಯೆ ನೀಡಿದ್ದಾರೆ. Siddaramaiah: ಕಾಂಗ್ರೆಸ್ ಸರ್ಕಾರ ಪತನ ಎಂಬುದು ಬಿಜೆಪಿಯ ಭ್ರಮೆ – ಸಿದ್ದರಾಮಯ್ಯ ಈ ಸಂಬಂಧ ಗದಗದಲ್ಲಿ ಮಾತನಾಡಿದ ಅವರು, ನಾವು ಬೆಂಗಳೂರಿಗೆ ಕರೆಸಿ ಬಹಳ ಪ್ರಯತ್ನ ಮಾಡಿದ್ವಿ, ಮಾತಾಡಿದ್ವಿ. ಕಾಂಗ್ರೆಸ್ ಸೇರಲ್ಲ ಅಂದಿದ್ರು. ಅವರೊಬ್ಬ ಒಳ್ಳೆ ನಾಯಕರು, ನಿಜವಾಗಲು ದುರದೃಷ್ಟಕರ. ಅವರಿಗೆ ಟಿಕೇಟ್ ಕೊಡದೇ ಇರೋದಕ್ಕೆ ಬೇಜಾರಾಗಿದೆ, ನಾವು ಸಮಾಧಾನ ಮಾಡಿದ್ವಿ. ಕಾಂಗ್ರೆಸ್ ನವರು ಪ್ರಚೋದನೆ ಮಾಡಿರಬಹುದು. … Continue reading ಲಿಂಗಾಯತ ನಾಯಕರು ಪಕ್ಷ ಬಿಡ್ತಿರೋ ವಿಚಾರ! – ಬೊಮ್ಮಾಯಿ ಹೇಳಿದಿಷ್ಟು!