ಚಿರತೆ ದಾಳಿ ಮಾಡಿದ ಹಿನ್ನಲೆ ಕುರಿಗಾಹಿಯೊಬ್ಬ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆ ಸೇರಿದ ಘಟನೆ ಕಲಬುರಗಿಯಲ್ಲಿ ನಡೆದಿದೆ. ಜೇವರ್ಗಿ ತಾಲೂಕಿನ ರೇವನೂರು ಗ್ರಾಮದಲ್ಲಿ ಘಟನೆ ನಡೆದಿದ್ದು ನಿಂಗಪ್ಪ ಪೂಜಾರಿ ಎಂಬ ಕುರಿಗಾಹಿ ಗಂಭೀರವಾಗಿ ಗಾಯಗೊಂಡಿದ್ದಾನೆ.
Black water: ಬ್ಲ್ಯಾಕ್ ವಾಟರ್ ಎಂದರೇನು..? ಸೆಲೆಬ್ರಿಟಿಗಳು ಯಾಕೆ ಇದನ್ನು ಜಾಸ್ತಿ ಕುಡಿಯುತ್ತಾರೆ ಗೊತ್ತಾ.?
ಜಮೀನು ಸುತ್ತ ಕುರಿಗಳನ್ನ ಮೇಯಿಸುವಾಗ ಏಕಾಏಕಿ ಚಿರತೆ ದಾಳಿ ಮಾಡಿದೆ.ಘಟನ ಸ್ಥಳಕ್ಕೆ ಅರಣ್ಯ ಇಲಾಖೆ ಸಿಬ್ಬಂದಿಗಳ ದೌಡಾಯಿಸಿದ್ದು ಚಿರತೆ ಸೆರೆಹಿಡಿಯುವ ಎಲ್ಲ ಪ್ರಯತ್ನ ಮುಂದುವರಿಸಿದ್ದಾರೆ..