ಬೆಂಗಳೂರು:- ಮಹಿಳೆಯರಲ್ಲಿ ಅತಿಹೆಚ್ಚು ಆರೋಗ್ಯ ಸಮಸ್ಯೆ ಕಂಡು ಬರುತ್ತಿದ್ದು, ಒಬಿಸಿಟಿ ಹಾಗೂ ಹೈಪರ್ ಟೆಕ್ಷನ್, ಸಮಸ್ಯೆಗಳ ಕೇಸ್ಗಳು ನಗರದ ಆಸ್ಪತ್ರೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ದಾಖಲಾಗುತ್ತಿವೆ.
ಪವಿತ್ರಾಗೆ ಕೆಟ್ಟದಾಗಿ ಮೆಸೇಜ್.. ರೇಣುಕಾಸ್ವಾಮಿಗೆ ಹಲ್ಲೆ ಮಾಡಿ ಊಟ ಮಾಡ್ಕೊಂಡ್ ಹೋಗು ಅಂದಿದ್ರಂತೆ ದರ್ಶನ್!
ಮಹಿಳೆಯರಲ್ಲಿ ಇತ್ತೀಚೆಗೆ ಒಬಿಸಿಟಿ ಸಮಸ್ಯೆಗಳು ಹೆಚ್ಚಾಗಿದ್ದು, ಇದರಿಂದ ಮಹಿಳೆಯರು ಹೆಚ್ಚು ಸಫರ್ ಮಾಡುತ್ತಿದ್ದಾರೆ. ದಿನದಿಂದ ದಿನಕ್ಕೆ ಬದಲಾಗುತ್ತಿರುವ ಆಹಾರ ಪದ್ದತಿ ಹಾಗೂ ಜೀವನ ಶೈಲಿಗಳಿಂದಾಗಿ ವಯಸ್ಸಿನ ಮಿತಿ ಇಲ್ಲದ ರೀತಿಯಲ್ಲಿ ಒಬಿಸಿಟಿ ಸಮಸ್ಯೆ ಕಾಡುತ್ತಿದೆ. ಒಬಿಸಿಟಿಯಾದಾಗ ಮಹಿಳೆಯರಲ್ಲಿ ಹಾರ್ಮೋನ್ಸ್ ಹೆಚ್ಚು ಉತ್ಪದನೆಯಾಗುವುದು, ಹಾರ್ಮಾನ್ಸ್ ಕಡಿಮೆಯಾಗುವಂತಹ ಸಮಸ್ಯೆಗಳು ಹೆಚ್ಚಾಗುತ್ತಿವೆ. ಸಧ್ಯ ನಗರದ ಪ್ರತಿ ಆಸ್ಪತ್ರೆಗಳಲ್ಲಿ 3 ರಿಂದ 4 ಒಬಿಸಿಟಿ ಕೇಸ್ಗಳು ದಾಖಲಾಗುತ್ತಿ
100 ಕೆಜಿ ದಾಟಿದ ಮಹಿಳೆಯರು ಹೆಚ್ಚಾಗಿ ಕಂಡು ಬರುವುದು ಕೂಡ ಹೆಚ್ಚಾಗಿದೆ. ಸಧ್ಯ ಈ ಕೇಸ್ ಗಳು ಅನುವಂಶೀಕವಾಗಿ ಅಥವ ಥೈರಾರ್ಡ್ ಇದ್ದವರಲ್ಲಿ, ಪಿಸಿಒಡಿ ಇದ್ದವರಲ್ಲಿ ಒಬಿಸಿಟಿ ಕೇಸ್ ಗಳು ಜಾಸ್ತಿಯಾಗುತ್ತಿವೆ.
![](https://ainlivenews.com/wp-content/uploads/2024/01/Ad-Banner-copy-scaled.jpg)