ಕುಂದಗೋಳ : ಕುಂದಗೋಳ ಹರಭಟ ಪ್ರೌಢ ಶಾಲೆಯ ಕುಂದಗೋಳ ಇದರ 2006 ಮತ್ತು 2007 ಸಾಲಿನ ಎಸ್ ಎಸ್ ಎಲ್ ಸಿ ಹಳೇ ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿಯರ ಬಳಗದಿಂದ ಸ್ನೇಹ ಸಮ್ಮಿಲನ ಮತ್ತು ಗುರುವಂದನಾ ಕಾರ್ಯಕ್ರಮವು ಡಿ.24 ರಂದು ಕುಂದಗೋಳ ಪಟ್ಟಣದ ಬಸವಣ್ಣಜ್ಜನವರ ಕಲ್ಯಾಣಪುರಮಠದಲ್ಲಿ ಜರುಗಿತು.
ಹಳೇ ವಿದ್ಯಾರ್ಥಿಗಳಿಯಿಂದ ಗುರುಗಳಿಗೆ ಸನ್ಮಾನ ಕಾರ್ಯಕ್ರಮವು ಜರುಗಿತು. ಸನ್ಮಾನ ಸ್ವೀಕರಿಸಿದ ಮಾತನಾಡಿದ ಶಿಕ್ಷಕ ಸಿ ಎಂ ಶಿಂದೆ ಇಂದಿನ ಮಕ್ಕಳು ಮುಂದಿನ ಪ್ರಜೆಗಳಾಗಲು ನಾವು ನಮ್ಮಲ್ಲಿ ಕಲಿಯುವಾಗ ಸಾಕಷ್ಟು ಶೈಕ್ಷಣಿಕ ಹಾಗೂ ಇನ್ನಿತರ ಪಾಠಗಳಲ್ಲಿ ಅವರಿಗೆ ಬೋಧನೆ ಮಾಡಿದ್ದೇವೆ ಇದೀಗ ಸಾಕಷ್ಟು ವಿದ್ಯಾರ್ಥಿಗಳು ವಿದ್ಯಾರ್ಥಿನಿಯರು ನಾನಾ ರೀತಿ ಕೆಲಸಗಳಲ್ಲಿ ತೊಡಗಿಕೊಂಡು ಇದೀಗ ನಮ್ಮನ್ನೆಲ್ಲರನ್ನು ಕರೆಸಿ ಸನ್ಮಾನ ಮಾಡಿ ಮೆಚ್ಚುಗೆ ಪಾತ್ರರಾಗಿದ್ದಾರೆ ಎಂದು.ಸಿ.ಎಮ್. ಶಿಂದೆ ಹೇಳಿದರು
ಈ ಸಂದರ್ಭದಲ್ಲಿ ಗುರುಗಳಾದ ಆರ್ ಸಿ ಪಾಟೀಲ್ ಎಂ ಎಸ್ ರೇವಣ್ಣವರ ವಿ ಎಂ ಮಂಟೂರ ಬಿ ಎಫ್ ಬಳಗಾನೂರ ಎಸ್ ಬಿ ಧಾರವಾಡ ಎಂ ಎ ಮುಲ್ಲಾ ಶ್ರೀಮತಿ ವಿ ಸಿ, ದಮ್ಮು ಆರ್ ಬಿ ವೇದಾರ್ ವಿದ್ಯಾರ್ಥಿಗಳಾದ ಬಾಹುಬಲಿ ಮಲ್ಲಿಗವಾಡ ಬಸವರಾಜ ಕುಂದಗೋಳ ಶಶಿಧರ ಹಿರೇಮಠ ಶಂಕರ್ ಹುಲಿಕಟ್ಟಿ ನಾಗರಾಜ ತಡಸೂರ ಕಸ್ತೂರಿ ಕಟ್ಟಿಗೆ ಅಶ್ವಿನಿ ದೊಡ್ಡಕನ್ನವರ ಪೂರ್ಣಿಮಾ ಪಲ್ಯದ್ ಹಾಗೂ ಇನ್ನೂ ಅನೇಕ ವಿದ್ಯಾರ್ಥಿ ನಿಯರು ಪಾಲ್ಗೊಂಡಿದ್ದರು