ಹುಬ್ಬಳ್ಳಿ; ನಗರದ ಕೆ .ಎಲ್. ಇ. ಸಂಸ್ಥೆಯ ಫಾರ್ಮಸಿ ಕಾಲೇಜಿನ ವಿದ್ಯಾರ್ಥಿನಿಯಾದ ಕುಮಾರಿ ಧರಿತ್ರಿ ಪಟ್ಟಣಶೆಟ್ಟಿ ಜನೇವರಿ ೨೬ ರಂದು ಬೆಂಗಳೂರಿನಲ್ಲಿ ನಡೆದ ಸೌತ್ ನಲ್ ಎನ್.ಎಸ್ .ಎಸ್ ಗಣರಾಜ್ಯೋತ್ಸವ ಕ್ಯಾಂಪ್ ಪೆರೇಡನಲ್ಲಿ ನಂತರ ರಾಜ್ಯಪಾಲ ಥಾವರ್ ಚೆಂದ್ರ ಗೆಹ್ಲೋಟ್ ಜೊತೆಗೆ ಪೋಟೋ ಶೂಟ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
Chanakya Niti: ವಿವಾಹಿತ ಪುರುಷರು ಬೇರೆ ಮಹಿಳೆಯಗೆ ಆಕರ್ಷಿತರಾಗೋದ್ಯಾಕೆ..? ಚಾಣಕ್ಯ ನೀಡಿದ 5 ಕಾರಣಗಳು ಇಲ್ಲಿದೆ