ಕೆ.ಆರ್.ಪುರ:– ಸಾರ್ವಜನಿಕರ ಬಹುದಿನದ ಬೇಡಿಕೆಯಾಗಿದ್ದ ಐಟಿಐ ಗೇಟ್ ಓಪನ್ ಆಗಿದೆ.
ಚಿಕನ್ ಪ್ರಿಯರೇ ಗಮನಿಸಿ.. ಯಾವುದೇ ಕಾರಣಕ್ಕೂ ಕೋಳಿ ಮಾಂಸದ ಈ ಭಾಗವನ್ನು ತಿನ್ನಲೇಬೇಡಿ!
ಶಾಸಕ ಬೈರತಿ ಬಸವರಾಜ್ ಅವರು, ಗೇಟ್ ಓಪನ್ ಮಾಡಿ ಶಾಲಾ ವಿದ್ಯಾರ್ಥಿಗಳಿಗೆ ಸಿಹಿ ವಿತರಿಸಿದರು. ಈ ಹಿಂದೆ ಕೋವಿಡ್ ಸಮಯದಲ್ಲಿ ಈ ಗೇಟ್ ಕ್ಲೋಸ್ ಮಾಡಲಾಗಿತ್ತು.
ಶಾಲಾ ವಿದ್ಯಾರ್ಥಿಗಳ ಹಿತದೃಷ್ಠಿಯಿಂದ ಮತ್ತೆ ಓಪನ್ ಮಾಡಲಾಗಿದೆ. ಇತರ ಸಾರ್ವಜನಿಕರನ್ನು ಹೊರತು ಪಡಿಸಿ ಶಾಲಾ ವಿದ್ಯಾರ್ಥಿಗಳು ಹಾಗೂ ಐಟಿಐ ನಿವಾಸಿಗಳಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ಬೆಳ್ಳಗೆ 8ರಿಂದ 9:30, ಮದ್ಯಾಹ್ನ 3ರಿಂದ 4 ಗಂಟೆ ಮಾತ್ರ ಓಪನ್ ಇರಲಿದೆ.