ಬೆಂಗಳೂರು: ರಾಜ್ಯಾದ್ಯಂತ ಎಲ್ಲೆಡೆ ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಚರ್ಚೆ ಬೆನ್ನಲ್ಲೇ ಸಂಬಂಧ ಪಕ್ಷದ ಸಂಘಟನಾ ಸಭೆ ನಡೆಸಲು ತೀರ್ಮಾನ ಕೈಗೊಳ್ಳಲಾಗಿದೆ.
ಕೆಪಿಸಿಸಿ ಅಧ್ಯಕ್ಷರ ಬದಲಾವಣೆ, ಒನ್ ಮ್ಯಾನ್ ಒನ್ ಪೋಸ್ಟ್ ಅಂದವರಿಗೆ ಉತ್ತರ ಕೊಡಲು ಡಿಕೆ ಶಿವಕುಮಾರ್ ಸಜ್ಜಾಗಿದ್ದು ಕೆಪಿಸಿಸಿ ಪದಾಧಿಕಾರಿಗಳ ಸಭೆ ಮೂಲಕವೇ ತಿರುಗೇಟು ನೀಡಲು ಡಿಕೆಶಿ ರೆಡಿಯಾಗಿದ್ದಾರೆ.
ಅಧ್ಯಕ್ಷರ ಬದಲಾವಣೆ ಚರ್ಚೆ ಬಗ್ಗೆ ತಲೆಕೆಡಿಸಿಕೊಳ್ಳದೆ ಸಂಘಟನೆಗೆ ಒತ್ತು ನೀಡಿದ್ದು ಪಕ್ಷ ಸಂಘಟನೆ ಸಂಬಂಧ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರು ಸರಣಿ ಸಭೆಗಳನ್ನ ನಡೆಸಲಿದ್ದಾರೆ.
Suraj Revanna Case: ಇಂದಿಗೆ ಸೂರಜ್ ರೇವಣ್ಣ ಕಸ್ಟಡಿ ಅಂತ್ಯ: ಮಧ್ಯಾಹ್ನ ಕೋರ್ಟ್ʼಗೆ ಹಾಜರ್!
ಕಳೆದ ವಾರ ಬೆಂಗಳೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ಸಭೆ ನಡೆಸಿದ್ದರು ಬುದ್ಧಿಜೀವಿಗಳ ಜೊತೆ ಸಭೆ ನಡೆಸಿದ್ದ ಹಾಗೆ ಬಿಬಿಎಂಪಿ ಮಾಜಿ ಮೇಯರ್ ಮತ್ತು ಉಪಮೇಯರೆ ಗಳ ಜೊತೆನೂ ಸಭೆ ನಡೆಸಿದ್ದರು.
ಹಾಗೆ ಇಂದು ಬೆಳಗ್ಗೆ ಕೆಪಿಎಸ್ಸಿ ಪದಾಧಿಕಾರಿಗಳ ಸಭೆ ನಡೆಸಲಿರುವ ಅಧ್ಯಕ್ಷ ಡಿಕೆಶಿ ಕೆಪಿಸಿಸಿ ಕಾರ್ಯಾಧ್ಯಕ್ಷರು, ಪ್ರಧಾನ ಕಾರ್ಯದರ್ಶಿಗಳು, ಉಪಾಧ್ಯಕ್ಷರು, ಜಿಲ್ಲಾ ಕಾಂಗ್ರೆಸ್ ಘಟಕದ ಅಧ್ಯಕ್ಷರ ಜೊತೆ ಇಂದು ಸಭೆ ನಡೆಸಲಿರುವ ಡಿಕೆಶಿ
ಪಕ್ಷ ಸಂಘಟನೆ, ಕಾರ್ಯಕರ್ತರನ್ನು ಸಜ್ಜುಗೊಳಿಸುವ ಸಂಬಂಧ ಚರ್ಚೆ ಹಾಗೆ ಮುಂದಿನ ವಾರ ನಿಗಮ ಮಂಡಳಿಯ ಅಧ್ಯಕ್ಷರ ಜೊತೆ ಸಭೆ ನಡೆಸುವ ಡಿಕೆಶಿ ವಿಧಾನಸಭೆ ಪರಾಜಿತ ಅಭ್ಯರ್ಥಿಗಳ ಜೊತೆ ಸಭೆ ನಡೆಸಲಿರುವ ಡಿಸಿಎಂ ಡಿಕೆಶಿ ಆ ನಂತರ ಮುಂದಿನ ತೀರ್ಮಾನವೆನೆಂದು ತಿಳಿದು ಬರುತ್ತದೆ