ಈ ಸರಳ ವಿಧಾನ ಅನುಸರಿಸಿ ನಿಮ್ಮ ಮೂಳೆ ಗಟ್ಟಿಯಾಗಿ ಇಟ್ಟುಕೊಳ್ಳಿ!

ಮೂಳೆಗಳ ಆರೋಗ್ಯ ಕಾಪಾಡಿಕೊಳ್ಳಲು ಏನು ಮಾಡಬೇಕೆಂಬುದರ ಮಾಹಿತಿ ಇಲ್ಲಿದೆ. ನಮಗೆ ವಯಸ್ಸಾದಂತೆ ಮೂಳೆ ಮರುರಚನಾ ಪ್ರಕ್ರಿಯೆಯು ಮಂದಗತಿಯಲ್ಲಿ ಸಾಗುತ್ತದೆ, ಮೂಳೆಗಳು ದುರ್ಬಲಗೊಳ್ಳುತ್ತವೆ. ಇದರಿಂದ ಮೂಳೆಯ ಮುರಿತಗಳು ಉಂಟಾಗುತ್ತವೆ. ಮೂಳೆಯ ಆರೋಗ್ಯದ ಮೇಲೆ ಹಲವಾರು ಅಂಶಗಳು ಪರಿಣಾಮ ಬೀರಬಲ್ಲವು. ಉದಾಹರಣೆಗೆ: ನಿಮ್ಮಲ್ಲಿ ಈ ಲಕ್ಷಣಗಳಿದೆಯಾ!?…. ಹಾಗಿದ್ರೆ ನೀವು ಬುದ್ದಿವಂತ ಮಹಿಳೆ ಎಂದರ್ಥ! 1. ಕ್ಯಾಲ್ಸಿಯಂ ಟ್ಯಾಬ್ಲೆಟ್ ಮತ್ತು ವಿಟಮಿನ್ ಡಿ : ಇವುಗಳ ನಡುವಿನ ಅನ್ಯೋನ್ಯ ಸಂಬಂಧವನ್ನು ಗೌರವಿಸಲೇಬೇಕು. ಗಟ್ಟಿಯಾದ ಮೂಳೆಗಳ ರಚನೆಗೆ ಕ್ಯಾಲ್ಸಿಯಂ ಅತ್ಯಗತ್ಯ. ಈ ಪ್ರಮುಖ … Continue reading ಈ ಸರಳ ವಿಧಾನ ಅನುಸರಿಸಿ ನಿಮ್ಮ ಮೂಳೆ ಗಟ್ಟಿಯಾಗಿ ಇಟ್ಟುಕೊಳ್ಳಿ!