ಕಲಬುರಗಿ: ಕಲಬುರಗಿಯಲ್ಲಿ ನಡೆದ KEA ಪರೀಕ್ಷೆ ಅಕ್ರಮ ಪ್ರಕರಣದ ತನಿಖೆ CID ಗೆ ವಹಿಸಿದ ಹಿನ್ನಲೆ ಕಚೇರಿಗೆ ತನಿಖಾಧಿಕಾರಿ SP ರಾಘವೇಂದ್ರ ಹೆಗಡೆ ಎಂಟ್ರಿ ಕೊಟ್ಟಿದ್ದಾರೆ.
ನಗರದ ಐವಾನ್ ಶಾಹಿ ಕ್ಯಾಂಪಸ್ ದಲ್ಲಿರುವ CID ಕಚೇರಿಗೆ DYSP ಗಳಾದ ಶಂಕರಗೌಡ ಪಾಟೀಲ್ & ತನ್ವೀರ್ ಜೊತೆ ಆಗಮಿಸಿದ್ರು..ಹೀಗಾಗಿ ಎಲ್ಲ ಮಾಹಿತಿ ಕಲೆಹಾಕುವ ನಿಟ್ಟಿನಲ್ಲಿ ಸುಧೀರ್ಘ ಚರ್ಚೆ ನಡೆಸಿದ್ರು.