ಕಲಬುರಗಿ: ಕಲಬುರಗಿಯಲ್ಲಿ ನಡೆದ KEA ಪರೀಕ್ಷೆ ಅಕ್ರಮ ಪ್ರಕರಣದ ಕಿಂಗ್ ಪಿನ್ RD ಪಾಟೀಲ್ ಗೆ 9 ದಿನಗಳ ಕಾಲ CID ವಶಕ್ಕೆ ನೀಡಿ ಎರಡನೇ JMFC ನ್ಯಾಯಾಲಯ ಆದೇಶ ನೀಡಿದೆ..
ನಾಲ್ಕು ದಿನಗಳ ಜ್ಯೂಡಿಷಿಯಲ್ ಕಸ್ಟಡಿ ಅಂತ್ಯ ಹಿನ್ನಲೆ CID ಇವತ್ತು ಕೋರ್ಟಿಗೆ ಮನವಿ ಸಲ್ಲಿಸಿತ್ತು. ಮನವಿ ಪುರಸ್ಕರಿಸಿದ ನ್ಯಾಯಾಲಯ 9 ದಿನಗಳ ಕಾಲ CID ವಶಕ್ಕೆ ನೀಡಿದೆ.. ಹೀಗಾಗಿ RD ವಶಕ್ಕೆ ಪಡೆದ ಪೋಲೀಸರು CID ಕಚೇರಿಗೆ ಕರೆತಂದು ವಿಚಾರಣೆ ಶುರು ಮಾಡಿದ್ರು..
![Demo](https://ainlivenews.com/wp-content/uploads/2023/12/spoorthi-1.jpg)
![](https://ainlivenews.com/wp-content/uploads/2024/01/Ad-Banner-copy-scaled.jpg)