ಕಲಬುರಗಿ: ಕಲಬುರಗಿಯಲ್ಲಿ ನಡೆದಿದ್ದ KEA ಪರೀಕ್ಷೆ ಅಕ್ರಮ ಪ್ರಕರಣ ಹಸ್ತಾಂತರ ಆಗ್ತಿದ್ದಂತೆ CID ಬೇಟೆ ಶುರು ಮಾಡಿದೆ..ಹೌದು ಕಿಂಗ್ ಪಿನ್ RD ಪಾಟೀಲ್ ಮಾತಿನಂತೆ ಬ್ಲೂಟೂತ್ ಸಪ್ಲೈ ಮಾಡಿದ್ದ ಆರೋಪದ ಮೇಲೆ ಓರ್ವ ಅಭ್ಯರ್ಥಿ ಸೇರಿ ಮೂವರನ್ನ CID ವಶಕ್ಕೆ ಪಡೆದಿದೆ.. ಅಭ್ಯರ್ಥಿಯ ವಿಚಾರಣೆ ತೀವ್ರಗೊಂಡಿದ್ದು ಅಕ್ರಮದ ಮತ್ತಷ್ಟು ಹೂರಣ ಬಯಲಾಗೋ ಸಾಧ್ಯತೆಯಿದೆ..
ವಯಸ್ಸಾದಂತೆ ಈ ನೋವುಗಳು ನಿಮ್ಮನ್ನ ಕಾಡುತ್ತಿದ್ದರೆ.. ಇಲ್ಲಿದೆ ಉಚಿತ ಸಲಹೆ ಸರಳ ಚಿಕಿತ್ಸೆ- ಪರಿಹಾರ