ಕಲಬುರಗಿ;- ಇಲ್ಲಿ ನಡೆದ KEA ಪರೀಕ್ಷೆ ಅಕ್ರಮ ಪ್ರಕರಣದ ಕಿಂಗ್ ಪಿನ್ RD ಪಾಟೀಲ್ ಗೆ ಆಶ್ರಯ ನೀಡಿದ್ದ ಇಬ್ಬರನ್ನ ಬಂಧಿಸುವಲ್ಲಿ ಪೋಲೀಸರು ಯಶಸ್ವಿಯಾಗಿದ್ದಾರೆ. ಅಪಾರ್ಟ್ಮೆಂಟಿನ ಮಾಲಿಕ ಶಂಕರಗೌಡ & ಮ್ಯಾನೇಜರ್ ದಿಲೀಪ್ ಬಂಧಿತರು.
ಪೋಲೀಸ್ ದಾಳಿವೇಳೆ RD ಪಾಟೀಲ್ ಕೈಗೆ ಸಿಗದೇ ಜಸ್ಟ್ ಮಿಸ್ ಆಗಿದ್ದ.ಆ ವೇಳೆ ಗೇಟ್ ಜಿಗಿದು ಎಸ್ಕೇಪ್ ಆಗಿದ್ದ CCTV ಎಲ್ಲೆಡೆ ವೈರಲ್ ಆಗಿತ್ತು.
![Demo](https://ainlivenews.com/wp-content/uploads/2023/12/spoorthi-1.jpg)
ಹೀಗಾಗಿ ಕಿಂಗ್ ಪಿನ್ ಗೆ ಅಪಾರ್ಟಮೆಂಟ್ ದಲ್ಲಿ ಬಾಡಿಗೆ ಆಧಾರದ ಮೇಲೆ ಆಶ್ರಯ ಕೊಟ್ಟ ಆರೋಪದ ಹಿನ್ನಲೆ ಇದೀಗ ಇಬ್ಬರು ಲಾಕ್ ಆಗಿದ್ದಾರೆ ಎನ್ನಲಾಗಿದೆ..
![](https://ainlivenews.com/wp-content/uploads/2024/01/Ad-Banner-copy-scaled.jpg)