ಕಲಬುರಗಿ: ಸತತ ನಾಲ್ಕು ಬಾರಿ ಮುಂದೂಡುತ್ತ ಬಂದಿದ್ದ ಕಲಬುರಗಿ ಜಿಲ್ಲಾ ಪ್ರಗತಿ ಪರಿಶೀಲನಾ ಸಭೆ ಇವತ್ತು ಅಂದುಕೊಂಡಂತೆ ಆಗ್ತಿದೆ.. ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ನೇತ್ರತ್ವದಲ್ಲಿ ನಡೆಯುತ್ತಿರುವ KDP ಸಭೆ
ಬರ ವಿಷಯ ಸೇರಿದಂತೆ ಹತ್ತು ಹಲವು ಪ್ರಮುಖ ಇಲಾಖೆಗಳ ವಿಷಯಗಳ ಚರ್ಚೆಯಲ್ಲಿವೆ ಡಿಸಿ ಕಚೇರಿಯಲ್ಲಿ ನಡೆಯುತ್ತಿರುವ ಹೈಓಲ್ಟೇಜ್ ಮೀಟಿಂಗ್ ಇದಾಗಿದೆ…