Facebook Twitter Instagram YouTube
    ಕನ್ನಡ English తెలుగు
    Friday, December 1
    Facebook Twitter Instagram YouTube
    Ain Live News
    Demo
    • Home
    • ಬೆಂಗಳೂರು
    • ಜಿಲ್ಲೆ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಲೈಫ್ ಸ್ಟೈಲ್
    • ಚಲನಚಿತ್ರ
    • ಕ್ರೀಡೆ
    • ತಂತ್ರಜ್ಞಾನ
    • ಕೃಷಿ
    • ಗ್ಯಾಲರಿ
    • ವಿಡಿಯೋ
    • ಜ್ಯೋತಿಷ್ಯ
    ಕನ್ನಡ English తెలుగు
    Facebook Twitter Instagram YouTube
    Ain Live News

    ಕಿಲಗೆರೆ ಗ್ರಾಮದ ಸಿದ್ದಪ್ಪಾಜಿ ದೇವಸ್ಥಾನದಲ್ಲಿ ಕಾರ್ತೀಕ ಮಹೋತ್ಸವ

    AIN AuthorBy AIN AuthorNovember 20, 2023
    Share
    Facebook Twitter LinkedIn Pinterest Email

    ಚಾಮರಾಜನಗರ:– ತಾಲೂಕಿನ ಕಿಲಗೆರೆ ಗ್ರಾಮದ ಶ್ರೀ ಸಿದ್ದಪ್ಪಾಜಿ ದೇವಸ್ಥಾನದಲ್ಲಿ ಮೊದಲ ಕಾರ್ತೀಕ ಸೋಮವಾರದ ಅಂಗವಾಗಿ ೧೦೧ ದೀಪಗಳನ್ನು ಹಚ್ಚುವ ಮೂಲಕ ಸಡಗರದಿಂದ ಮೊದಲ ಕಾರ್ತೀಕ ಮಹೋತ್ಸವವನ್ನು ಆಚರಿಸಲಾಯಿತು.

    Demo

    ಮಂಟೇಸ್ವಾಮಿ, ಸಿದ್ದಪ್ಪಾಜಿ, ರಾಚಪ್ಪಾಜಿ, ದೊಡ್ಡಮ್ಮತಾಯಿ, ಚೆನ್ನಾಜಮ್ಮ ದೇವರುಗಳಿಗೆ ತಮಟೆ, ಜಾಗಟೆ ಸದ್ದಿನೊಂದಿಗೆ ಪೂಜೆ ಸಲ್ಲಿಸಿ, ನಂತರ ಬಸವನಿಗೆ ಪೂಜೆ ಸಲ್ಲಿಸಿದ ಬಳಿಕ ಸಿದ್ದಪ್ಪಾಜಿ, ಮಂಟೇಸ್ವಾಮಿ ಕಂಡಾಯಗಳನ್ನು ಸತ್ತಿಗೆ, ಸೂರಪಾನಿ, ಛತ್ರಿ ಚಾಮರಗಳೊಂದಿಗೆ ದೇವಸ್ಥಾನದ ಸುತ್ತ ಮೂರು ಸುತ್ತು ಬರಲಾಯಿತು.

    https://ainlivenews.com/wp-content/uploads/2023/11/WhatsApp-Video-2023-11-20-at-9.15.09-PM.mp4

    ತದನಂತರ ದೇವಸ್ಥಾನದ ಮುಂದೆ ಜೋಡಿಸಿದ್ದ ೧೦೧ ದೀಪಗಳನ್ನು ಹಚ್ಚುವ ಮೂಲಕ ಮೊದಲ ಕಾರ್ತೀಕ ಮಹೋತ್ಸವವನ್ನು ಆಚರಿಸಿದರು.

    https://ainlivenews.com/wp-content/uploads/2023/11/WhatsApp-Video-2023-11-20-at-9.15.10-PM.mp4

    ಈ ವೇಳೆ ಗ್ರಾಮದ ಜನತೆ ಹಾಗೂ ವಿವಿಧ ಗ್ರಾಮಗಳಿಂದ ಆಗಮಿಸಿದ್ದ ಭಕ್ತಾದಿಗಳು ಪೂಜೆ ಸಲ್ಲಿಸಿ ದೇವರ ಕೃಪೆಗೆ ಪಾತ್ರರಾದರು. ಬಳಿಕ ಪ್ರಸಾದ ವಿನಿಯೋಗ ಮಾಡಲಾಯಿತು.


    Share. Facebook Twitter LinkedIn Email WhatsApp

    Related Posts

    ಜಮೀರ್ ಗೆ ಹುಚ್ಚ ಎಂದ ರೇಣುಕಾಚಾರ್ಯ ಕೂಡ ಹುಚ್ಚ: ಮಾಜಿ ಶಾಸಕ ರಾಮಪ್ಪ

    December 1, 2023

    Gadaga: ಪ್ರತಿಭಟನೆ ವೇಳೆ ಬಸ್ ಗೆ ಕಲ್ಲೆಸೆದ ಕಿಡಿಗೇಡಿಗಳು..! ವಿಡಿಯೋ

    December 1, 2023

    ಮೈಸೂರು ಮತ್ತೆ ಹುಲಿ ಆತಂಕ: ಸಿಸಿ ಕ್ಯಾಮರಾದಲ್ಲಿ ಚಲನವಲನ ಸೆರೆ

    December 1, 2023

    Leopard: ಅಪರಿಚಿತ ವಾಹನ ಡಿಕ್ಕಿ: ಚಿರತೆ ಸಾವು

    December 1, 2023

    Shivamogga: ಗದ್ದೆಯಲ್ಲಿ ಕೆಲಸ ಮಾಡುತಿದ್ದಾಗ ಸಿಡಿಲು ಬಡಿದು ಸಹೋದರರಿಬ್ಬರು ಸಾವು

    December 1, 2023

    ಮಂತ್ರಿಗಳು ಜಿಲ್ಲಾ ಪ್ರವಾಸ ಮಾಡಿ, ಜನರ ಕಷ್ಟಕ್ಕೆ ಸ್ಪಂದಿಸಬೇಕು: ಸಭಾಪತಿ ಹೊರಟ್ಟಿ

    December 1, 2023

    Madhu Bangarappa: ಕೇಂದ್ರ ಸರಕಾರದಿಂದ ಹಣ ತರುವ ದಮ್ಮು ತಾಕತ್ ಇದೆಯಾ?: ಮಧು ಬಂಗಾರಪ್ಪ

    December 1, 2023

    Pramod Muthalik: ಶಾಲೆಗಳಿಗೆ ಬಾಂಬ್ ಬೆದರಿಕೆ ಬಂದಿರುವುದು ಬಹು ದೊಡ್ಡ ಆತಂಕದ ಸಂಗತಿ: ಪ್ರಮೋದ್‌ ಮುತಾಲಿಕ್‌

    December 1, 2023

    ಭ್ರಷ್ಟ ಅಧಿಕಾರಿಗಳ ಮೇಲೆ ಕಠಿಣ ಕ್ರಮ ಕೈಗೊಳ್ಳುತ್ತೇನೆ: ಲೋಕಾಯುಕ್ತ ನ್ಯಾಯಮೂರ್ತಿಗಳಿಂದ ಖಡಕ್ ಎಚ್ಚರಿಕೆ

    December 1, 2023

    ಕ್ಷತ್ರಿಯ ಮರಾಠಾ ಸಮಾಜದ ವಧು ವರರ ಸಮಾವೇಶ

    December 1, 2023

    ಕರ್ನಾಟಕದಿಂದ 4 ವಿದ್ಯಾರ್ಥಿಗಳು ದೆಹಲಿಯ ಸಬ್ ಜೂನಿಯರ್ ವರ್ಗಕ್ಕೆ ಆಯ್ಕೆ

    December 1, 2023

    ನಂದಿವೇರಿ ಮಠದಿಂದ ಕಪ್ಪತಗುಡ್ಡ ಉತ್ಸವ-2023 ಕಾರ್ಯಕ್ರಮ ಆಯೋಜನೆ

    December 1, 2023
    © 2022 Copyright � All rights reserved AIN Developed by Notch IT Solutions..
    • Home
    • About Us
    • Contact Us
    • Privacy & Cookies Notice
    • Advertise with Us
    • ಬೆಂಗಳೂರು
    • ಜಿಲ್ಲೆ
    • ರಾಷ್ಟ್ರೀಯ
    • ಚಲನಚಿತ್ರ
    • ಅಂತಾರಾಷ್ಟ್ರೀಯ
    • ಕ್ರೀಡೆ
    • ಜ್ಯೋತಿಷ್ಯ
    • ತಂತ್ರಜ್ಞಾನ
    • ಕೃಷಿ
    • ವಿಡಿಯೋ
    • ಅರೋಗ್ಯ
    • ಗ್ಯಾಲರಿ
    • ಸಂಸ್ಕೃತಿ

    Type above and press Enter to search. Press Esc to cancel.