ಹುಬ್ಬಳ್ಳಿ: ದೇವರ ಕಾಡು ಹದ್ದಿನಲ್ಲಿರು ಶ್ರೀ ಕ್ಷೇತ್ರ ಬೂದಗುಡ್ಡ ಬಸವಣ್ಣ ದೇವರ ಆವರಣದಲ್ಲಿ ಕಾತಿ೯ಕ ಮಾಸವನ್ನು ಸಮಿತಿಯ ಅಧ್ಯಕ್ಷರಾದ ಈರಪ್ಪ ಕ ಎಮ್ಮಿ ದೀಪ ಹಚ್ಚುವ ಮೂಲಕ ಚಾಲನೆ ನೀಡಿದರು.
60 ಅಡಿ ಆಳಕ್ಕೆ ಬಿದ್ದಿದ್ದ ವೃದ್ದೆ ರಕ್ಷಿಸಿದ ಯುವಕರು! ಸ್ಥಳೀಯರ ಮೆಚ್ಚುಗೆ!
ಈ ಸಂದರ್ಭದಲ್ಲಿ ಬಸನಗೌಡ ಕುಂಟಬದವರು ಸಮಿತಿಯ ಪದಾಧಿಕಾರಿಗಳಾದ ಸಿದ್ಧು, ರೇವಣಸಿದ್ದಪ್ಪ ರಾಯನಾಳ,ನಿಂಗಪ್ಪ ಬೇಳಗಲಿ, ಮುತ್ತು ಹಿರೇಮಠ,ಮಂಜು ದಾಸ್ಥಿಕೊಪ್ಪ, ಶ್ರೀ ಧರ ಹಿರೇಮಠ,ಸಿದ್ದು ಹುಲಗುರ ಮುನ್ನ ರಾಯಚೂರ ಭೀಮಪ್ಪ ವಾಲಿಕಾರ, ಸಮಿತಿಯ ಪದಾಧಿಕಾರಿಗಳು ಸಮಸ್ತ ಭಕ್ತರು ಕಾತಿ೯ಕ ಮಾಸದ ದೀಪ ಹಚ್ಚುವ ಮುಕಾಂತರ ಜೀವನದಲ್ಲಿ ಕತ್ತಲೆ ಯನ್ನು ಕಳೇದು ಎಲ್ಲರ ಜೀವನದಲ್ಲಿ ಬೆಳಕನ್ನು ಕೊಡಲಿ ಎಂದು ದೀಪವನ್ನು ಹಚ್ಚುವ ಮೂಲಕ ಸಂಭ್ರಮದಿಂದ ಕಾತಿ೯ಕೋತ್ಸವವನ್ನು ಆಚರಣೆ ಮಾಡಲಾಯಿತು.