ಬೆಂಗಳೂರು:- ರಾಜಧಾನಿ ಬೆಂಗಳೂರಿನಲ್ಲಿ ಕನ್ನಡ ಸಮರ ಮತ್ತೆ ಶುರುವಾಗಿದೆ.
ICC ಚಾಂಪಿಯನ್ ಟ್ರೋಫಿಗೆ ಬರದ ಭಾರತ: ಟೀಮ್ ಇಂಡಿಯಾ ಬಳಿ ಹೊಸ ಬೇಡಿಕೆ ಇಟ್ಟ ಪಾಕ್!
ಆಟೋ ಚಾಲಕನ ಭಾಷಾ ಪ್ರೇಮಕ್ಕೆ ನೆಟ್ಟಿಗರು ಫಿದಾ ಆಗಿದ್ದಾರೆ. ಭಾಷಾ ವಿರೋಧಿಗಳಿಗೆ ಆಟೋ ಚಾಲಕ ಬಿಸಿ ಮುಟ್ಟಿಸಿದ್ದಾನೆ. ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಅಂದ್ರೆ ಸಿಎಂ ಕರೀತೀನಿ ಎಂದು ಆಟೋ ಸಾರಥಿ ಹೇಳಿದ್ದಾರೆ.
ಕನ್ನಡಿಗರ ಬಗ್ಗೆ ಭಾಷೆ ಬಗ್ಗೆ ತುಚ್ಚವಾಗಿ ಮಾತನಾಡಿದ ಆರೋಪ ಹಿನ್ನೆಲೆ, ಲೇಡಿ ಪ್ಯಾಸೆಂಜರ್ ವಿರುದ್ಧ ಆಟೋ ಚಾಲಕ ಹರಿಹಾಯ್ದಿದ್ದಾರೆ.
ನಾನೇನು ಬೈದಿಲ್ಲ ಅಂತ ಲೇಡಿ ಸ್ಪಷ್ಟನೆ ಕೊಡುವ ಯತ್ನ ಮಾಡಿದ್ದು, ಆದ್ರೆ ಇಲ್ಲಿಗೆ ಹೊರಗಡೆ ಇಂದ ಬಂದು ನಾಡು ನುಡಿಗೆ ಗೌರವ ಕೊಡಿ ಆಟೋ ಚಾಲಕ ಹೇಳಿದ್ದಾರೆ.