ಕಲಬುರಗಿ:- ದಕ್ಷಿಣ ಆಫ್ರಿಕಾ ವಿರುದ್ಧ ಭಾರತ ವಿಶ್ವಕಪ್ ಗೆದ್ದ ಹಿನ್ನಲೆ ಕಲಬುರಗಿಯಲ್ಲಿ ಕ್ರಿಕೆಟ್ ಪ್ರೇಮಿಗಳ ಸಂಭ್ರಮಾಚರಣೆ ಬಲು ಜೋರಾಗಿತ್ತು..
Turmeric Benefits: ಅರಿಶಿನ ಎಂದರೆ ಸಾಮಾನ್ಯವಲ್ಲ, ಇದರಿಂದ ಎಷ್ಟೆಲ್ಲಾ ಬೆನಿಫಿಟ್ಸ್ ಇದೆ ಅಂತ ಗೊತ್ತಾ?
ನಗರದ ಸರ್ದಾರ್ ಪಟೇಲ್ ವೃತ್ತದಲ್ಲಿ ನಡೆದ ಸಂಭ್ರಮದ ವಿಜಯೋತ್ಸವದಲ್ಲಿ ನೂರಾರು ಕ್ರಿಕೆಟ್ ಪ್ರೇಮಿಗಳು ಕುಣಿದು ಕುಪ್ಪಳಿಸಿದ್ರು.ಪಟಾಕಿ ಸಿಡಿಸಿ ಕುಣಿದು ಕುಪ್ಪಳಿಸಿದ ಜನ ಬೋಲೋ ಭಾರತ್ ಮಾತಾ ಕಿ ಜೈ ಅಂತ ಸಂಭ್ರಮೋಲ್ಲಾಸ ವ್ಯಕ್ತಪಡಿಸಿ ಜಯಘೋಷ ಹಾಕಿದ್ರು..
![](https://ainlivenews.com/wp-content/uploads/2024/01/Ad-Banner-copy-scaled.jpg)