ಕಲಬುರ್ಗಿ:– ಹೊಸವರ್ಷಾಚರಣೆಗೆ ಕೌಂಟ್ ಡೌನ್ ಶುರುವಾಗಿದ್ದು, ನೂತನ ವರ್ಷ ಬರಮಾಡಿಕೊಳ್ಳಲು ಕೆಲವೇ ಗಂಟೆಗಳು ಬಾಕಿ ಇದೆ.
ರಾಜಧಾನಿ ಬೆಂಗಳೂರು ಸೇರಿ ರಾಜ್ಯಾದ್ಯಂತ ನೂತನ ವರ್ಷ ಬರಮಾಡಿಕೊಳ್ಳಲು ಸಕಲ ಸಿದ್ಧತೆ ನಡೆದಿದೆ. ಅದರಂತೆ ಹೊಸ ವರ್ಷದ ಸ್ವಾಗತಕ್ಕೆ ಕಲಬುರಗಿ ನಗರ ಸಜ್ಜಾಗಿದ್ದು, ಬಗೆ ಬಗೆ ಕೇಕ್ ಗಳು ಕಣ್ಮಣ ಸೆಳೆಯುತ್ತಿದೆ.
ಕಲಬುರಗಿ ನಗರದ ವಿವಿಧ ಬೇಕರಿಗಳಲ್ಲಿ ಡಿಫ್ರೆಂಟ್ ಕೆಕ್ ತಯಾರಿಸಲಾಗಿದ್ದು, ನೋಡುಗರನ್ನು ಕಣ್ಮನ ಸೆಳೆದಿದೆ.