ಕಲಬುರಗಿ: ಶಾಲಾ ವಿದ್ಯಾರ್ಥಿನಿ ಬಸ್ ಕಂಡೆಕ್ಟರ್ ಆಗಿ ಕೆಲಕಾಲ ಟಿಕೆಟ್ ವಿತರಣೆ ಮಾಡಿದ ಆದ ಅಪರೂಪದ ಪ್ರಸಂಗ ಕಲಬುರಗಿಯಲ್ಲಿ ಬೆಳಕಿಗೆ ಬಂದಿದೆ.
ಅಫಜಲಪುರ ತಾಲೂಕಿನ ಘತ್ತರಗಿ ಕಡೆ ಸಂಚರಿಸುತ್ತಿದ್ದ ಬಸ್ಸಲ್ಲಿ ಟಿಕೆಟ್ ವಿತರಿಸಿ ಎಲ್ಲರ ಗಮನ ಸೆಳೆದಿದ್ದಾಳೆ ಘತ್ತರಗಾ ಸರ್ಕಾರಿ ಶಾಲಾ ವಿದ್ಯಾರ್ಥಿನಿ ವಿದ್ಯಾ.
ಅಂದಹಾಗೆ ಕಂಡಕ್ಟರ್ ಬಳಿ ಮನವಿ ಮಾಡಿಕೊಂಡು ETM ಮಷೀನ್ ಪಡೆದಿದ್ದಾಳೆ.ನಂತ್ರ ಥೇಟ್ ಕಂಡಕ್ಟರ್ ಶೈಲಿಯಲ್ಲಿ ಟಿಕೆಟ್ ವಿತರಿಸಿ ಬಸ್ಸಲ್ಲಿದ್ದವರ ಗಮನ ಸೆಳೆದಿದ್ದಾಳೆ