Lokasabha Election: ಮದ್ದೂರಿನ ಮತಗಟ್ಟೆಗೆ ಕೈ ಅಭ್ಯರ್ಥಿ ಸ್ಟಾರ್ ಚಂದ್ರು ಭೇಟಿ…ಕದಲೂರು ಉದಯ್ ಸಾಥ್!

ಮಂಡ್ಯ: 2024 ರ ಲೋಕಸಭಾ ಚುನಾವಣೆ ಹಿನ್ನೆಲೆ ಮಂಡ್ಯ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸ್ಟಾರ್ ಚಂದ್ರು ಅವರು ಮದ್ದೂರು ಪಟ್ಟಣದ ಮತಘಟ್ಟ ಸಂಖ್ಯೆ 109 ಕ್ಕೆ ಭೇಟಿ ನೀಡಿದರು. ರಾಜ್ಯಕ್ಕೆ “ರಾಗಾ” ಎಂಟ್ರಿ: ಗಣಿನಾಡಲ್ಲಿ ಇಂದು ಕಾಂಗ್ರೆಸ್ ಪಕ್ಷದ ಶಕ್ತಿ ಪ್ರದರ್ಶನ! ಮದ್ದೂರಿನ ಮತಗಟ್ಟೆಗಳಿಗೆ ಕೈ ಅಭ್ಯರ್ಥಿ ಸ್ಟಾರ್ ಚಂದ್ರು ಭೇಟಿ ನೀಡಿದ್ದು, ಜನರ ಮತದಾನ ವೀಕ್ಷಣೆ ಮಾಡಿ ಗೆಲುವಿನ ಭರವಸೆ ನೀಡಿದ್ದಾರೆ. ಮದ್ದೂರು ಪಟ್ಟಣದ ಮತಗಟ್ಟೆ 109 ಕ್ಕೆ ಭೇಟಿ ನೀಡಿ ವೀಕ್ಷಣೆ ಮಾಡಿದ್ದಾರೆ. … Continue reading Lokasabha Election: ಮದ್ದೂರಿನ ಮತಗಟ್ಟೆಗೆ ಕೈ ಅಭ್ಯರ್ಥಿ ಸ್ಟಾರ್ ಚಂದ್ರು ಭೇಟಿ…ಕದಲೂರು ಉದಯ್ ಸಾಥ್!