Lokasabha Election: ಹಾವೇರಿಯಲ್ಲಿ ಮತದಾನ ಮಾಡಿದ ನ್ಯಾಯಾಧೀಶರು.. !
ಹಾವೇರಿ:- ಕರ್ನಾಟಕದಲ್ಲಿ 2024 ರ ಲೋಕಸಭಾ ಚುನಾವಣೆ ಎರಡನೇ ಹಂತದ ಮತದಾನ ನಡೆಯುತ್ತಿದ್ದು, ಹಾವೇರಿಯಲ್ಲಿ ಈಗಾಗಲೇ ಮತದಾನ ಆರಂಭವಾಗಿದೆ. Lokasabha Election: ಏಲಕ್ಕಿ ನಗರಿ ಹಾವೇರಿಯಲ್ಲಿ ಮತದಾನ ಆರಂಭ! ಅದರಂತೆ ಕೆಸಿ ಸದಾನಂದಸ್ವಾಮಿ ಪ್ರದಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಿಂದ ಹಾವೇರಿಯಲ್ಲಿ ಮತದಾನ ನಡೆದಿದ್ದು, ಹಾವೇರಿಯ ಮತಗಟ್ಟೆ ಸಂಖ್ಯೆ 219 ರಲ್ಲಿ ಮತದಾನ ಮಾಡಿದ್ದಾರೆ. ಪತ್ನಿಯ ಜೊತೆಗೆ ಬಂದು ಮತದಾನ ನ್ಯಾಯಾಧೀಶರು ಮತದಾನ ಮಾಡಿದ್ದಾರೆ
Copy and paste this URL into your WordPress site to embed
Copy and paste this code into your site to embed