ಹಾವೇರಿ:- ಕರ್ನಾಟಕದಲ್ಲಿ 2024 ರ ಲೋಕಸಭಾ ಚುನಾವಣೆ ಎರಡನೇ ಹಂತದ ಮತದಾನ ನಡೆಯುತ್ತಿದ್ದು, ಹಾವೇರಿಯಲ್ಲಿ ಈಗಾಗಲೇ ಮತದಾನ ಆರಂಭವಾಗಿದೆ.
Lokasabha Election: ಏಲಕ್ಕಿ ನಗರಿ ಹಾವೇರಿಯಲ್ಲಿ ಮತದಾನ ಆರಂಭ!
ಅದರಂತೆ ಕೆಸಿ ಸದಾನಂದಸ್ವಾಮಿ ಪ್ರದಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಿಂದ ಹಾವೇರಿಯಲ್ಲಿ ಮತದಾನ ನಡೆದಿದ್ದು, ಹಾವೇರಿಯ ಮತಗಟ್ಟೆ ಸಂಖ್ಯೆ 219 ರಲ್ಲಿ ಮತದಾನ ಮಾಡಿದ್ದಾರೆ.
ಪತ್ನಿಯ ಜೊತೆಗೆ ಬಂದು ಮತದಾನ ನ್ಯಾಯಾಧೀಶರು ಮತದಾನ ಮಾಡಿದ್ದಾರೆ