ಕಲಬುರಗಿ: ನಿರ್ಮಾಣ ಹಂತದಲ್ಲಿದ್ದ ಜಯದೇವ ಆಸ್ಪತ್ರೆಯ ಕಂಪೌಂಡ್ ಕುಸಿದ ಘಟನೆ ಕಲಬುರಗಿಯಲ್ಲಿ ನಡೆದಿದೆ. ನಗರದ ಮುಖ್ಯರಸ್ತೆಯಲ್ಲಿ ಜಯದೇವ ಆಸ್ಪತ್ರೆ ನಿರ್ಮಾಣ ಕಾರ್ಯ ಬಹುತೇಕ ಪೂರ್ಣಗೊಂಡಿದೆ.
ಹೀಗಾಗಿ ಕಾಂಪೌಂಡ್ ಕಾರ್ಯ ಭರದಿಂದ ಸಾಗಿದ್ದು ಇನ್ನೇನು ಮುಗಿಯಲು ಬಂದಿತ್ತು..ಆದ್ರೆ ಏಕಾಎಕಿ 150 ಅಡಿ ಉದ್ದದ ಕಬ್ಬಿಣ ಹಾಗು ಸಿಮೆಂಟ್ ಕಂಬಗಳಿಂದ ನಿರ್ಮಿಸಿದ್ದ ಕಂಪೌಂಡ್ ಧರೆಗುರುಳಿದೆ.