ಬೆಂಗಳೂರು:- ಹೆಂಡತಿಯ ಹೆಸರಿನಲ್ಲಿ ಬ್ಯಾಂಕ್ ನಲ್ಲಿ ಸಾಲ ಇಟ್ಟವರಿಗೆ ಸರ್ಕಾರವು ಒಂದು ಗುಡ್ ನ್ಯೂಸ್ ಅನ್ನು ಕೊಟ್ಟಿದೆ
ನಿಮಗೆ ಶುಗರ್ ಕಂಟ್ರೋಲ್ ಆಗ್ಬೇಕಾ!?: ಹಾಗಿದ್ರೆ ಬೆಳಗ್ಗೆ ಎದ್ದ ತಕ್ಷಣ ಈ ಜ್ಯೂಸ್ ಕುಡಿಯಿರಿ!
ಸಾಮಾನ್ಯವಾಗಿ ಮದುವೆಯಾದ ಹೊಸ್ತಿರಿನಲ್ಲಿ ಹೆಂಡತಿಯು ಕಲಿಯಲು ಬಹಳ ಆಸಕ್ತಿಯನ್ನು ಹೊಂದಿರುತ್ತಾರೆ. ಆದ್ದರಿಂದ ಹೆಂಡತಿಯು ಉನ್ನತ ವಿದ್ಯಾಭ್ಯಾಸಕ್ಕಾಗಿ ಹಾಗೂ ಉನ್ನತವಾದ ವ್ಯಾಸಂಗಕ್ಕಾಗಿ ಹಣ ಬೇಕಾಗುತ್ತದೆ. ಆ ಸಂದರ್ಭದಲ್ಲಿ ಎಜುಕೇಶನ್ ಲೋನ್ ಅನ್ನು ನೀವೇನಾದರೂ ಪಡೆದುಕೊಂಡರೆ, ಆ ಸಾಲದ ಮೇಲೆ ದೊಡ್ಡ ಮಟ್ಟದ ರಿಯಾಯಿತಿಯನ್ನು ನೀಡಲಾಗುವುದು.
ನೀವೇನಾದರೂ ನಿಮ್ಮ ಹೆಂಡತಿಯ ಮೇಲೆ ಎಜುಕೇಶನ್ ಲೋನ್ ಏನಾದರೂ ಪಡೆದುಕೊಂಡಿದ್ದರೆ ಅದು ಬ್ಯಾಂಕ್ ನಲ್ಲಿ ನಿಮಗೆ ದೊಡ್ಡ ಮಟ್ಟದ ರಿಯಾಯಿತಿಯನ್ನು ಕಾಣಬಹುದಾಗಿರುತ್ತದೆ. ಈಗಾಗಲೇ ನಿಮಗೆ ಗೊತ್ತಿರುವ ಹಾಗೆ ಬ್ಯಾಂಕ್ ನಲ್ಲಿ ಬಡ್ಡಿಗಳ ದರವನ್ನು ಹೆಚ್ಚಳ ಮಾಡಲಾಗಿರುತ್ತದೆ.
ಸಾಮಾನ್ಯವಾಗಿ 8 ವರ್ಷಗಳ ವರೆಗಿನ ಲೋನ್ನ ಮೇಲೆ ಬಡ್ಡಿಯ ಮೇಲೆ ತೆರಿಗೆಯನ್ನು ಪಡೆದುಕೊಳ್ಳಬಹುದಾಗಿರುತ್ತದೆ. ಹಾಗಾದರೆ ನೀವು ಪ್ರತಿಷ್ಠಿತ ಸರ್ಕಾರದ ಅಧೀನದಲ್ಲಿ ಬರುವ ಬ್ಯಾಂಕ್ ಗಳು ಹಾಗೂ ಸರ್ಕಾರವು ಅನುಮೋದಿಸಿರುವಂತಹ ಫೈನಾನ್ಸಿಯಲ್ ಇನ್ಸ್ಟಿಟ್ಯೂಟ್ ಗಳ ಒಳಗೆ ಸಾಲವನ್ನು ಪಡೆದುಕೊಂಡಿದ್ದರೆ ಇದು ಉಪಯೋಗಕಾರಿಯಾಗಲಿದೆ.
ಹಾಗಾಗಿ ಎಲ್ಲದಕ್ಕಿಂತ ಮೊದಲು ನಿಮ್ಮ ಬ್ಯಾಂಕಿನ ಅಧಿಕಾರಿಗಳಿಗೆ ಮಾಹಿತಿಯನ್ನು ಕೇಳಿ ಪಡೆಯತಕ್ಕದ್ದು, ಹಾಗಾಗಿ ಹೆಂಡತಿಯ ಹೆಸರಿನಲ್ಲಿ ಲೋನ್ ಪಡೆಯುವ ಮೂಲಕ ಉತ್ತಮವಾದ ಲಾಭವನ್ನು ಪಡೆಯುವ ಅವಕಾಶವನ್ನು ಹೊಂದಬಹುದಾಗಿರುತ್ತದೆ ಎಂದು ಹೇಳಲಾಗಿದೆ.