ಇಂಡಿಯನ್ ಪ್ರೀಮಿಯರ್ ಲೀಗ್ (IPL) 2024 ರ ಆರಂಭಿಕ ಪಂದ್ಯ ಮಾರ್ಚ್ 22ರಂದು ಚೆನ್ನೈನ ಚೆಪಾಕ್ ಸ್ಟೇಡಿಯಂನಲ್ಲಿ ನಡೆಯಲಿದ್ದು, ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ತಂಡ ಸೆಣಸಲಿದೆ
ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2024 ವೇಳಾಪಟ್ಟಿ
1. ಮಾರ್ಚ್ 22ರಂದು 8 ಗಂಟೆಗೆ: ಸಿಎಸ್ಕೆ vs ಆರ್ಸಿಬಿ, ಚೆನ್ನೈ
2. ಮಾರ್ಚ್ 23 ರಂದು ಮಧ್ಯಾಹ್ನ 3.30 ಗಂಟೆಗೆ: ಪಂಜಾಬ್ ಕಿಂಗ್ಸ್ vs ಡೆಲ್ಲಿ ಕ್ಯಾಪಿಟಲ್ಸ್, ಮೊಹಾಲಿ.
3. ಮಾರ್ಚ್ 23ರಂದು ಸಂಜೆ 7.30 ಗಂಟೆಗೆ: ಕೆಕೆಆರ್ vs ಎಸ್ಆರ್ಎಚ್, ಕೋಲ್ಕತ್ತಾ.
4. ಮಾರ್ಚ್ 24ರಂದು ಸಂಜೆ 7.30 ಗಂಟೆಗೆ: ಆರ್ಆರ್ vs ಎಲ್ಎಸ್ಜಿ, ಜೈಪುರ
5. ಮಾರ್ಚ್ 24ರಂದು ಸಂಜೆ 7.30 ಗಂಟೆಗೆ: ಜಿಟಿ vs ಎಂಐ, ಅಹಮದಾಬಾದ್
6. ಮಾರ್ಚ್ 25ರಂದು ಸಂಜೆ 7.30 ಗಂಟೆಗೆ: ಆರ್ಸಿಬಿ vs ಪಂಜಾಬ್ ಕಿಂಗ್ಸ್, ಬೆಂಗಳೂರು
7. ಮಾರ್ಚ್ 26ರಂದು ಸಂಜೆ 7.30 ಗಂಟೆಗೆ: ಸಿಎಸ್ಕೆ vs ಜಿಟಿ, ಚೆನ್ನೈ
8. ಮಾರ್ಚ್ 27ರಂದು ಸಂಜೆ 7.30 ಗಂಟೆಗೆ: ಎಸ್ಆರ್ಎಚ್ vs ಎಂಐ, ಹೈದರಾಬಾದ್
9. ಮಾರ್ಚ್ 28ರಂದು ಸಂಜೆ 7.30ಕ್ಕೆ: ಆರ್ಆರ್ vs ಡಿಸಿ, ಜೈಪುರ
10. ಮಾರ್ಚ್ 29ರಂದು ಸಂಜೆ 7.30ಕ್ಕೆ: ಆರ್ಸಿಬಿ vs ಕೆಕೆಆರ್, ಬೆಂಗಳೂರು
11. ಮಾರ್ಚ್ 30ರಂದು ಸಂಜೆ 7.30ಕ್ಕೆ: ಎಲ್ಎಸ್ಜಿ vs ಪಿಬಿಕೆಎಸ್, ಲಖನೌ
12. ಮಾರ್ಚ್ 31ರಂದು ಸಂಜೆ 3.30ಕ್ಕೆ: ಜಿಟಿ vs ಎಸ್ಆರ್ಎಚ್, ಅಹಮದಾಬಾದ್
13. ಮಾರ್ಚ್ 31ರಂದು ಸಂಜೆ 7.30ಕ್ಕೆ: ಡಿಸಿ vs ಸಿಎಸ್ಕೆ, ವೈಜಾಗ್
14. ಏಪ್ರಿಲ್ 1ರಂದು ಸಂಜೆ 7.30ಕ್ಕೆ: ಎಂಐ vs ಆರ್ಆರ್, ಮುಂಬೈ
15. ಏಪ್ರಿಲ್ 2ರಂದು ಸಂಜೆ 7.30ಕ್ಕೆ: ಆರ್ಸಿಬಿ vs ಎಲ್ಎಸ್ಜಿ, ಬೆಂಗಳೂರು
16. ಏಪ್ರಿಲ್ 3ರಂದು ಸಂಜೆ 7.30ಕ್ಕೆ: ಡಿಸಿ vs ಕೆಕೆಆರ್, ವೈಜಾಗ್
17. ಏಪ್ರಿಲ್ 4ರಂದು ಸಂಜೆ 7.30ಕ್ಕೆ: ಜಿಟಿ vs ಪಿಬಿಕೆಎಸ್, ಅಹಮದಾಬಾದ್
18. ಏಪ್ರಿಲ್ 5ರಂದು ಸಂಜೆ 7.30ಕ್ಕೆ: ಎಸ್ಆರ್ಎಚ್ vs ಸಿಎಸ್ಕೆ, ಹೈದರಾಬಾದ್
19. ಏಪ್ರಿಲ್ 6ರಂದು ಸಂಜೆ 7.30ಕ್ಕೆ: ಆರ್ಆರ್ vs ಆರ್ಸಿಬಿ, ಜೈಪುರ
20. ಏಪ್ರಿಲ್ 7ರಂದು ಸಂಜೆ 7.30ಕ್ಕೆ: ಎಂಐ vs ಡಿಸಿ, ಮುಂಬೈ
21. ಏಪ್ರಿಲ್ 7ರಂದು ಸಂಜೆ 7.30ಕ್ಕೆ: ಎಲ್ಎಸ್ಜಿ vs ಜಿಟಿ, ಲಖನೌ