IPL 2025ರ ವೇಳಾಪಟ್ಟಿಯಲ್ಲಿ ಆರ್ಗನೈಸರ್ಸ್ ಈಗಾಗಲೇ ಬಿಡುಗಡೆ ಮಾಡಿದೆ. ಮೊದಲ ಪಂದ್ಯದದಲ್ಲಿಯೇ ಬೆಂಗಳೂರು ರಾಯಲ್ ಚಾಲೆಂರ್ಜ್ಸ್ ಕೊಲ್ಕತ್ತಾ ನೈಟ್ ರೈಡರ್ಸ್ ತಂಡಗಳು ಮಾರ್ಚ್ 22ರಂದು ಎದುರಾಗುವ ಮೂಲಕ ಐಪಿಎಲ್2025 ಶುರುವಾಗಲಿದೆ. ಫಿನಾಲೆ ಪಂದ್ಯವನ್ನು ಮೇ 25 ರಂದು 2024ರ ಐಪಿಎಲ್ ಗೆದ್ದ ತಂಡದ ತವರನಲ್ಲಿ ಆಡಿಸಲು ನಿರ್ಣಯಿಸಲಾಗಿದೆ. ಅಂದ್ರೆ ಕೊಲ್ಕತ್ತಾದಲ್ಲಿಯೇ ಫೈನಲ್ ಪಂದ್ಯ ನಡೆಯಲಿದೆ.
ಬೆಂಗಳೂರು: ಅರಮನೆ ಮೈದಾನದಲ್ಲಿ ಬೆಂಕಿ ಅವಘಡ: ಹೊತ್ತಿ ಉರಿದ ಡೆಕೋರೇಷನ್ ವಸ್ತುಗಳು!
ಬಿಸಿಸಿಐ 18ನೇ ಸೀಸನ್ ಐಪಿಎಲ್ ವೇಳಾಪಟ್ಟಿಯನ್ನು ಭಾನುವಾರ ಬಿಡುಗಡೆ ಮಾಡಿದೆ. ಈ ಬಾರಿಯೂ 10 ತಂಡಗಳು ಭಾಗವಹಿಸಲಿವೆ. ಐಪಿಎಲ್ನ ಮೊದಲ ಪಂದ್ಯ ಮಾರ್ಚ್ 22, 2025 ರಂದು ನಡೆಯಲಿದ್ದು, ಆರ್ಸಿಬಿ ಹಾಗೂ ಹಾಲಿ ಚಾಂಪಿಯನ್ ಕೆಕೆಆರ್ ತಂಡಗಳು ಸೆಣಸಾಡಲಿವೆ
65 ದಿನಗಳ ಕಾಲ ನಡೆಯುವ ಟೂರ್ನಮೆಂಟ್ನಲ್ಲಿ ಪ್ಲೇಯಾಫ್ 70 ಪಂದ್ಯಗಳು ಸೇರಿ ಒಟ್ಟು 74 ಪಂದ್ಯಗಳು ನಡೆಯಲಿವೆ. ಮಾರ್ಚ್ 22 ರಿಂದ ಮೇ 18 ರವರೆಗೆ 70 ಲೀಗ್ ಪಂದ್ಯಗಳು ನಡೆಯಲಿವೆ. ಪ್ಲೇಆಫ್ಗಳು ಮೇ 20 ರಿಂದ ಮೇ 25 ರವರೆಗೆ ನಡೆಯಲಿವೆ.
ಈ ಬಾರಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕೂಡ ಬಲಿಷ್ಠವಾಗಿ ಕಾಣುತ್ತಿದ್ದು, ಪ್ರಶಸ್ತಿ ಬರವನ್ನು ಕೊನೆಗೊಳಿಸಲು ಬೆಂಗಳೂರು ಫ್ರಾಂಚೈಸಿ ಬಯಸುತ್ತಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಐಪಿಎಲ್ 2025 ರ ಅತ್ಯಂತ ಜನಪ್ರಿಯ ತಂಡವೆಂದು ಪರಿಗಣಿಸಲಾಗಿರುವುದರಿಂದ ಹಲವು ಬಾರಿ ಅವರಿಗೆ ಮೊದಲ ಪಂದ್ಯವನ್ನು ನೀಡಲಾಗುತ್ತದೆ. ಈ ಬಾರಿಯೂ ಅದೇ ಆಗಿದೆ. ಐಪಿಎಲ್ 2025 ರ ಮೊದಲ ಪಂದ್ಯದಲ್ಲಿ ಆರ್ಸಿಬಿ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಸೆಣಸಲಿದೆ. ಆರ್ಸಿಬಿಯ ಸಂಪೂರ್ಣ ವೇಳಾಪಟ್ಟಿಯನ್ನು ತಿಳಿದುಕೊಳ್ಳೋಣ.
1)ಮಾರ್ಚ್ 22 ಶನಿವಾರ ಸಂಜೆ 7:30ಕ್ಕೆ ಕೋಲ್ಕತ್ತಾ ನೈಟ್ ರೈಡರ್ಸ್ vs ರಾಯಲ್ ಚಾಲೆಂಜರ್ಸ್ ಬೆಂಗಳೂರು-ಕೋಲ್ಕತ್ತಾ . 2) ಮಾರ್ಚ್ 28 ಶುಕ್ರವಾರ ಸಂಜೆ 7:30ಕ್ಕೆ ಚೆನ್ನೈ ಸೂಪರ್ ಕಿಂಗ್ಸ್ vs ರಾಯಲ್ ಚಾಲೆಂಜರ್ಸ್ ಬೆಂಗಳೂರು- ಚೆನ್ನೈ
3)ಏಪ್ರಿಲ್ 2- ಬುಧವಾರ ಸಂಜೆ 7:30 -ರಾಯಲ್ ಚಾಲೆಂಜರ್ಸ್ ಬೆಂಗಳೂರು vs ಗುಜರಾತ್ ಟೈಟಾನ್ಸ್ -ಬೆಂಗಳೂರು 4) ಏಪ್ರಿಲ್ 07 ಸೋಮವಾರ ಸಂಜೆ 7:30- ಮುಂಬೈ ಇಂಡಿಯನ್ಸ್ vs ರಾಯಲ್ ಚಾಲೆಂಜರ್ಸ್ ಬೆಂಗಳೂರು- ಮುಂಬೈ
5) ಏಪ್ರಿಲ್ 10 ಗುರುವಾರ ಸಂಜೆ 7:30-ರಾಯಲ್ ಚಾಲೆಂಜರ್ಸ್ ಬೆಂಗಳೂರು vs ದೆಹಲಿ ಕ್ಯಾಪಿಟಲ್ಸ್-ಬೆಂಗಳೂರು 6) ಏಪ್ರಿಲ್ 13 ಭಾನುವಾರ ಮಧ್ಯಾಹ್ನ 3:30–ರಾಜಸ್ಥಾನ ರಾಯಲ್ಸ್ vs ರಾಯಲ್ ಚಾಲೆಂಜರ್ಸ್ ಬೆಂಗಳೂರು-ಜೈಪುರ
7)ಏಪ್ರಿಲ್18 ಶುಕ್ರವಾರ ಸಂಜೆ 7:30-ರಾಯಲ್ ಚಾಲೆಂಜರ್ಸ್ ಬೆಂಗಳೂರು vs ಪಂಜಾಬ್ ಕಿಂಗ್ಸ್-ಬೆಂಗಳೂರು 8) ಏಪ್ರಿಲ್ 20 ಭಾನುವಾರ-ಮಧ್ಯಾಹ್ನ 3:30-ಪಂಜಾಬ್ ಕಿಂಗ್ಸ್ vs ರಾಯಲ್ ಚಾಲೆಂಜರ್ಸ್ ಬೆಂಗಳೂರು-ಹೊಸ ಚಂಡೀಗಢ
ಬೆಂಗಳೂರು-vs ಚೆನ್ನೈ ಸೂಪರ್ ಕಿಂಗ್ಸ್–ಬೆಂಗಳೂರು
10)ಏಪ್ರಿಲ್ 30 ಬುಧವಾರ ಸಂಜೆ 7:30-ರಾಯಲ್ ಚಾಲೆಂಜರ್ಸ್ ಬೆಂಗಳೂರು vs ಗುಜರಾತ್ ಟೈಟಾನ್ಸ್-ಬೆಂಗಳೂರು
11)ಮೇ 05 ಶನಿವಾರ ಸಂಜೆ 7:30-ರಾಯಲ್ ಚಾಲೆಂಜರ್ಸ್ ಬೆಂಗಳೂರು vs ಕೋಲ್ಕತ್ತಾ ನೈಟ್ ರೈಡರ್ಸ್-ಬೆಂಗಳೂರು
12) ಮೇ 10 ಶನಿವಾರ ಸಂಜೆ 7:30-ರಾಯಲ್ ಚಾಲೆಂಜರ್ಸ್ ಬೆಂಗಳೂರು vs ಗುಜರಾತ್ ಟೈಟಾನ್ಸ್-ಬೆಂಗಳೂರು
11) ಮೇ 15 ಗುರುವಾರ ಸಂಜೆ 7:30-ರಾಯಲ್ ಚಾಲೆಂಜರ್ಸ್ ಬೆಂಗಳೂರು vs ಮುಂಬೈ ಇಂಡಿಯನ್ಸ್-ಬೆಂಗಳೂರು
12) ಮೇ 19 ಸೋಮವಾರ ಸಂಜೆ 7:30-ರಾಯಲ್ ಚಾಲೆಂಜರ್ಸ್ ಬೆಂಗಳೂರು vs ಚೆನ್ನೈ ಸೂಪರ್ ಕಿಂಗ್ಸ್-ಬೆಂಗಳೂರು