IPL 2025: ಇಂದು ಐಪಿಎಲ್‌ ರೀಟೆನ್ಶನ್‌ ಪಟ್ಟಿ ರಿಲೀಸ್‌: ಅಭಿಮಾನಿಗಳ ಚಿತ್ತ ಬಿಸಿಸಿಐನತ್ತ!

ಇಡೀ ವಿಶ್ವದ ಕ್ರಿಕೆಟ್ ಅಭಿಮಾನಿಗಳು ಕಾದು ಕುಳಿತಿದ್ದ ಗಳಿಗೆ ಬಂದೇ ಬಿಡ್ತು. ಇಂದು ಐಪಿಎಲ್‌ ರೀಟೆನ್ಶನ್‌ ಪಟ್ಟಿ ರಿಲೀಸ್‌ ಆಗಲಿದ್ದು, ಅಭಿಮಾನಿಗಳ ಚಿತ್ತ ಬಿಸಿಸಿಐನತ್ತ ನೆಟ್ಟಿದೆ. ನಮ್ಮ ಸರ್ಕಾರದ ವಿರುದ್ಧ ವಿಪಕ್ಷಗಳು ಸುಳ್ಳು ಸುದ್ದಿ ಹರಡಿಸುತ್ತಿವೆ: HK ಪಾಟೀಲ್! ತಾವು ಉಳಿಸಿಕೊಂಡ ಹಾಗೂ ತಾವು ಕೈ ಬಿಟ್ಟ ಆಟಗಾರರ ಪಟ್ಟಿಯನ್ನು ಐಪಿಎಲ್‌ನ 10 ತಂಡಗಳ ಮಾಲೀಕರು ಸಂಜೆ 4:30 ರಿಂದ 5:30 ಗಂಟೆ ಒಳಗೆ ಪ್ರಕಟಿಸಲಿದ್ದಾರೆ. ಜಿಯೋ ಸಿನಿಮಾದಲ್ಲಿ ನೇರ ಪ್ರಸಾರ ಕಾರ್ಯಕ್ರಮ ನಡೆಯಲಿದೆ. ಈ ಬಾರಿ … Continue reading IPL 2025: ಇಂದು ಐಪಿಎಲ್‌ ರೀಟೆನ್ಶನ್‌ ಪಟ್ಟಿ ರಿಲೀಸ್‌: ಅಭಿಮಾನಿಗಳ ಚಿತ್ತ ಬಿಸಿಸಿಐನತ್ತ!