ಕಲಬುರಗಿ: ಇಲ್ಲಿನ ಚಂದ್ರಶೇಖರ ಪಾಟೀಲ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಐ.ಟಿ.ಎಫ್ ಕಲಬುರಗಿ ಓಪನ್ ಮೆನ್ಸ್ ಸಿಂಗಲ್ಸ್ ಫೈನಲ್ ಪಂದ್ಯದಲ್ಲಿ ಭಾರತದ ರಾಮಕುಮಾರ್ ರಾಮನಾಥನ್ 57 ದಿನಗಳ ಅವಧಿಯಲ್ಲಿ ಮೂರನೇ ಬಾರಿಗೆ ಐ.ಟಿ.ಎಫ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡರು. ಬಹುತೇಕ ಏಕಪಕ್ಷೀಯವಾಗಿ ಮಾರ್ಪಟ್ಟ ಫೈನಲ್ ಪಂದ್ಯದಲ್ಲಿ ರಾಮ್ಕುಮಾರ್ ಕೇವಲ 64 ನಿಮಿಷಗಳಲ್ಲಿ 6-2, 6-1 ನೇರ ಸೆಟ್ಗಳಿಂದ ಆಸ್ಟ್ರಿಯಾದ ಪ್ರತಿಸ್ಪರ್ಧಿ ಡೇವಿಡ್ ಪಿಚ್ಲರ್ ಅವರನ್ನು ಸೋಲಿಸಿದರು.
#kannadamovies #hubli #kannadamusically #sandalwoodactress #mysuru #hubballi #hubli
ನಂತರ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ 6-2; 6-1 ನೇರ ಸೆಟ್ ನಿಂದ ಅದ್ವಿತಿಯ ಗೆಲುವು ಸಾಧಿಸಿ ಸಿಂಗಲ್ಸ್ ಕಿರೀಟ ತನ್ನ ಮುಡಿಗೇರಿಸಿದ ರಾಮಕುಮಾರ್ ರವರಿಗೆ ಸಚಿವ ಪ್ರಿಯಾಂಕ್ ಖರ್ಗೆ US $ 3600 ಚೆಕ್ & ಟ್ರೋಫಿ ನೀಡಿ ಅಭಿನಂದಿಸಿದ್ರು ..