ಬೆಂಗಳೂರು:- ಜಾತಿ ಹೆಸರಲ್ಲಿ ಸಚಿವ ಜಮೀರ್ ಗೆ ನಿಂದನೆ ಮಾಡಿದ ಆರೋಪಡದಡಿ ಪುನೀತ್ ಕೆರೆಹಳ್ಳಿ ವಿರುದ್ಧ FIR ದಾಖಲಾಗಿದೆ.
ತೆಪ್ಪ ಮಗುಚಿ ದುರಂತ: ಶರಾವತಿ ಹಿನ್ನೀರಿನಲ್ಲಿ ಐವರಲ್ಲಿ ಮೂವರು ಯುವಕರು ನಾಪತ್ತೆ, ಸಾವು ಶಂಕೆ!?
ಜಮೀರ್ ಆಪ್ತ ಕಾರ್ಯದರ್ಶಿ ನೀಡಿದ ದೂರಿನ ಮೇರೆಗೆ ಸಾಮಾಜಿಕ ಹೋರಾಟಗಾರ ಪುನೀತ್ ಕೆರೆಹಳ್ಳಿ ವಿರುದ್ಧ ಚಾಮರಾಜಪೇಟೆ ಪೊಲೀಸ್ ಠಾಣೆಯಲ್ಲಿ FIR ದಾಖಲಾಗಿದೆ.
ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋ ಹಾಕಿ ಧರ್ಮ ಮತ್ತು ಜಾತಿಯ ಹೆಸರಲ್ಲಿ ಸಚಿವ ಜಮೀರ್ ಅಹಮದ್ ಖಾನ್ ಗೆ ನಿಂದಿಸಿದ ಆರೋಪದಡಿ FIR ದಾಖಲಾಗಿದೆ. ಈ ಬಗ್ಗೆ ಜಮೀರ್ ಅಹಮದ್ ಆಪ್ತ ಕಾರ್ಯದರ್ಶಿಯಿಂದ ದೂರು ನೀಡಲಾಗಿತ್ತು. ದೂರಿನ ಅನ್ವಯ ಪೊಲೀಸರು ಪುನೀತ್ ಕೆರೆಹಳ್ಳಿ ವಿರುದ್ಧ FIR ದಾಖಲಿಸಿದ್ದಾರೆ.