ಹಾಸನ: ಇಂದು ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ಹೈವೋಲ್ಟೇಜ್ ಪಂದ್ಯ ಇರುವ ಹಿನ್ನೆಲೆಯಲ್ಲಿ ಕೋಟ್ಯಂತರ ಅಭಿಮಾನಿಗಳು ಕಾಯುತ್ತಿದ್ದಾರೆ ಯಾರಿಗೆ ಗೆಲುವು ಎಂದು ಹಾಗೆ ಭಾತರಕ್ಕೆ ಒಲಿಯಲಿ ಎಂದು ಎಲ್ಲಾ ಕಡೆಯಿಂದ ಪೂಜೆಗಳನ್ನು ಸಹಮಾಡುತ್ತಿದ್ದಾರೆ.
ಹಾಗೆ ಅದೇರೀತಿ ಟೀಂ ಇಂಡಿಯಾಗೆ ವಿಭಿನ್ನ ರೀತಿ ಶುಭ ಕೋರಿದ ಅಭಿಮಾನಿಗಳು ಹಾಸನ ನಗರದ ಪ್ರಮುಖ ಬೀದಿಗಳಲ್ಲಿ ರನ್ನಿಂಗ್ ಮಾಡಿ ಜಯಘೋಷ ಹಾಗೂ ಟೀಂ ಇಂಡಿಯಾ ಜರ್ಸಿ ಧರಿಸಿ ಶುಭ ಕೋರಿದ ಹತ್ತಾರು ಅಭಿಮಾನಿಗಳು
ಸುಮಾರು 10ಕಿ.ಮಿ ಜಾಗಿಂಗ್ ಮಾಡಿ ಭಾರತ ಪರ ಜಯ ಘೋಷ ಕೂಗಿ ಶುಭಾಶಯಜಿಲ್ಲಾ ಕ್ರೀಡಾಂಗಣ, ಎನ್.ಆರ್ ವೃತ್ತ, ಡಿ.ಸಿ ಕಚೇರಿ, ಶಂಕರಮಠ ರಸ್ತೆ ಮೂಲಕ ರನ್ನಿಂಗ್ ಇಂದು ಭಾರತ ಗೆದ್ದೇ ಗೆಲ್ಲುತ್ತದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.