Gadaga: ಭೀಷ್ಮಕೆರೆ ಹತ್ತಿರ ಸಾರ್ವಜನಿಕರಿಗಾಗಿ ಕುಡಿಯುವ ನೀರಿನ ಅರವಟಿಗೆ ಉದ್ಘಾಟನೆ!

ಗದಗ: ನಗರದ ನ್ಯೂ ಇಂಡಿಯನ್ ಸೋಶಿಯಲ್ ವೆಲ್ ಫೇರ್ & ಎಜ್ಯುಕೇಶನ್ ಸೊಸೈಟಿ(ರಿ) ಗದಗ ವತಿಯಿಂದ ಪ್ರತಿ ವರ್ಷದಂತೆ ಈ ವರ್ಷವು ಸಾರ್ವಜನಿಕ ಕುಡಿಯುವ ನೀರಿನ ಅರವಟಿಗೆಯನ್ನು ಗದಗ ನಗರದ ಭೀಷ್ಮಕೆರೆ ಹತ್ತಿರ ಇರುವ ಬಸ್ ನಿಲ್ದಾಣದ ಬಳಿ ಉದ್ಘಾಟನೆ ಮಾಡಲಾಯಿತು. ಕ್ಷುಲ್ಲಕ ಕಾರಣಕ್ಕೆ ಜಗಳ: ಎರಡನೇ ಹೆಂಡತಿ ಕೊಂದು ಖಾಕಿಗೆ ಶರಣಾದ ಗಂಡ! ಈ ಬಾರಿ ಬಿಸಿಲು ಹೆಚ್ಚಿದ್ದು ಈ ಸುಡು ಬಿಸಿಲಿನಲ್ಲಿ ದೇಹದ ಆರೋಗ್ಯ ಚೆನ್ನಾಗಿರಬೇಕಾದರೆ ಹೆಚ್ಚಾಗಿ ನೀರು ಕುಡಿಯಬೇಕಾಗಿದೆ ಈಗಾಗಲೇ ನಗರದ ನ್ಯೂ … Continue reading Gadaga: ಭೀಷ್ಮಕೆರೆ ಹತ್ತಿರ ಸಾರ್ವಜನಿಕರಿಗಾಗಿ ಕುಡಿಯುವ ನೀರಿನ ಅರವಟಿಗೆ ಉದ್ಘಾಟನೆ!