ಬೆಂಗಳೂರು: ನಗರದ ಪೋಸ್ಟ್ ಆಫೀಸ್ ಗಳಿಗೆ ವಿದೇಶಗಳಿಂದ ಬರ್ತಿದ್ಯ ಮಾದಕ ವಸ್ತುಗಳು ಎಂ ಡಿ ಎಂ ಎ, ಕೊಕೇನ್ ಹಾಗೂ ಬ್ರೌನ್ ಶುಗರ್ ಬೆಂಗಳೂರಿಗೆ ಬರುತ್ತಿರೋದೇಗೆ ಗೊತ್ತಾ ಸಿಸಿಬಿ ರೈಡ್ ವೇಳೆ ಪತ್ತೆಯಾಯ್ತು ಸ್ಪೋಟಕ ವಿಚಾರ.
ವಿದೇಶಗಳಿಂದ ಪೋಸ್ಟ್ ಆಫೀಸ್ ಗೆ ಬರ್ತಿದೆ ಮಾದಕ ವಸ್ತುಗಳುಚಾಮರಾಜಪೇಟೆ ಫಾರಿನ್ ಪೋಸ್ಟ್ ಆಫೀಸ್ ನಲ್ಲಿ ಬರೊಬ್ಬರಿ 626 ಮಾದಕ ವಸ್ತು ಪಾರ್ಸಲ್ ಗಳು ಪತ್ತೆ ಸಿಸಿಬಿ ರೈಡ್ ವೇಳೆ ಪತ್ತೆಯಾಯ್ತು ಎಂ ಡಿ ಎಂಎ , ಕೊಕೇನ್ ಹಾಗೂ ಬ್ರೌನ್ ಶುಗರ್ ಪಾರ್ಸಲ್ ಗಳು ಅಪರಿಚಿತ ವ್ಯಕ್ತಿಗಳ ಅಡ್ರೆಸ್ ಗೆ ಬರುತ್ತಿದೆ ವಿದೇಶಗಳಿಂದ ಮಾದಕ ವಸ್ತುಗಳು.
ಕಳೆದ ಅಕ್ಟೋಬರ್ 1 ರಂದು ಸಿಸಿಬಿ ಅಧಿಕಾರಿಗಳಿಗೆ ಬಂದಿತ್ತು ಫಾರಿನ್ ಪೋಸ್ಟ್ ಆಫೀಸ್ ನಿಂದ ಮಾಹಿತಿ ಮೇರೆಗೆ ಫಾರಿನ್ ಪೋಸ್ಟ್ ಆಫೀಸ್ ಮೇಲೆ ದಾಳಿ ಮಾಡಿದ್ದ ಸಿಸಿಬಿ ಶ್ವಾನ ದಳದ ಸಮೇತ ದಾಳಿ ಮಾಡಿದ್ದ ಸಿಸಿಬಿ ನಾರ್ಕೋಟಿಕ್ ವಿಂಗ್ ಈ ವೇಳೆ ಪಾರ್ಸೆಲ್ ಗಳನ್ನ ಕಂಡು ಅನುಮಾನಾಸ್ಪದವಾಗಿ ವರ್ತಿಸಿದ್ದ ಶ್ವಾನದಳ ಕೂಡಲೇ ಆ ಪಾರ್ಸೆಲ್ ವಶಕ್ಕೆ ಪಡೆದು ಟೆಸ್ಟ್ ಗೆ ಕಳುಹಿಸಿದ್ದ ಸಿಸಿಬಿ ಟೆಸ್ಟ್ ನಲ್ಲಿ ಪಾರ್ಸೆಲ್ ಗಳಲ್ಲಿ ಮಾದಕವಸ್ತುಗಳು ಇರೋದು ಪತ್ತೆ. ಕೊಕೇನ್ , ಎಂ ಡಿ ಎಂ ಎ ಹಾಗೂ ಬ್ರೌನ್ ಶುಗರ್ ಪತ್ತೆ ಕೊರಿಯರ್ ಮೂಲಕ ವಿದೇಶಗಳಿಂದ ಮಾದಕವಸ್ತು ಕಳುಹಿಸುತ್ತಿರುವ ಆರೋಪಿಗಳು.
2018 ರಿಂದಲೂ ನಡೀತಿದ್ಯಂತೆ ಇದೇ ರೀತಿಯಾಗಿ ಕೃತ್ಯ ಮಾಡಲಾಗಿದ್ದು ಸುಮಾರು 626 ಕೊರಿಯರ್ ಗಳಲ್ಲಿ ಕಂಡು ಬಂದಿರುವ ಮಾದಕ ವಸ್ತುಗಳು ಅಷ್ಟು ಪಾರ್ಸೆಲ್ ಗಳು ಯಾರಿಗೆ ಬಂದಿದೆ ಎಂಬುದು ಪತ್ತೆಯಾಗಿಲ್ಲ ಅಪರಿಚಿತ ವ್ಯಕ್ತಿಗಳ ಹೆಸರಲ್ಲಿ ಪಾರ್ಸೆಲ್ ಕಳುಹಿಸಿರುವ ಆರೋಪಿಗಳು
ಸದ್ಯ ಎಲ್ಲವನ್ನೂ ವಶಕ್ಕೆ ಪಡೆದು ತನಿಖೆ ನಡೆಸುತ್ತಿರುವ ಸಿಸಿಬಿ ಈ ಪೈಕಿ ಎಷ್ಟೋ ಪಾರ್ಸೆಲ್ ಗಳು 2018 ರಿಂದಲು ಬಂದಿರುವುದು ಪತ್ತೆ ಕೆಲವೊಂದು ಪಾರ್ಸೆಲ್ ಗಳನ್ನ ತೆಗೆದುಕೊಂಡು ಹೋಗದೆ ಹಾಗೇ ಬಿಟ್ಟಿರುವ ಪೆಡ್ಲರ್ ಗಳು ಹೀಗಾಗಿ 2018 ರಿಂದಲೂ ಹಾಗೆಯೇ ಉಳಿದುಕೊಂಡಿರುವ ಮಾದಕವಸ್ತು ಪಾರ್ಸೆಲ್ ಗಳು ಕೊನೆಯದಾಗಿ ಕಳೆದ ಸೆಪ್ಟೆಂಬರ್ 9 ರಂದು ಬಂದಿರುವ ಪಾರ್ಸೆಲ್ ಸದ್ಯ ಕಮಿಷನರ್ ಅನುಮತಿ ಪಡೆದು ಪ್ರಕರಣ ದಾಖಲಿಸಿಕೊಂಡಿರುವ ಸಿಸಿಬಿ ತನಿಖೆ.