ಬೆಂಗಳೂರು: ಇಂದು ಜೆಡಿಎಸ್ ನಮಹತ್ವದ ಕೋರ್ ಕಮಿಟಿ ಸಭೆ ನಡೆಯಲಿದ್ದು ಇಂದೇ ಘೋಷಣೆಯಾಗಲಿದೆ ಜೆಡಿಎಸ್ ಸ್ಫರ್ಧಿಸೋ ಕ್ಷೇತ್ರಗಳ ಪಟ್ಟಿ ಮಾಜಿ ಸಿಎಂ ಕುಮಾರಸ್ವಾಮಿ ಹಾಗೂ ಜಿಟಿ ದೇವೇಗೌಡರ ನೇತೃತ್ವದಲ್ಲಿ ನಡೆಯಲಿರುವ ಸಭೆ…
ನಗರದ ಜೆಪಿ ಭವನದಲ್ಲಿ ನಡೆಯಲಿರುವ ಸಭೆಯಾಗಿದ್ದು ಲೋಕಸಭಾ ಚುನಾವಣೆಗೆ ಸಂಬಂಧಿಸಿದಂತೆ ಚರ್ಚೆ ನಡೆಸಲಿರುವ ಕೋರ್ ಕಮಿಟಿ ಸದಸ್ಯರು ಜೆಡಿಎಸ್ ಸ್ಪರ್ದೆ ಮಾಡುವ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳ ಗೆಲುವಿಗೆ ಬೇಕಾದ ರಣತಂತ್ರ ಹಾಗೆ ಬಿಜೆಪಿ ಮೈತ್ರಿ ಅಭ್ಯರ್ಥಿಗಳನ್ನ ಗೆಲ್ಲಿಸಲು ಯಾವ ರೀತಿ ಕೆಲಸ ಮಾಡಬೇಕೆಂದು ಚರ್ಚೆ
RCB ಕಪ್ ಗೆದ್ದಿದ್ದಕ್ಕೆ ಶುಭಕೋರಿದ ಸಿಎಂ ಸಿದ್ದರಾಮಯ್ಯ: ಕ್ರಿಕೆಟ್ ಪ್ರೇಮಿಯಾದ ನನಗೆ ಖುಷಿಕೊಟ್ಟಿದೆ
ಇದು ಜೆಡಿಎಸ್ ಗೆ ಅಳಿವು ಉಳಿವಿನ ಪ್ರಶ್ನೆ ಈ ನಡುವೆ ಎಲ್ಲರು ಮೈತ್ರಿಕೂಟದ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸಲು ಕುಮಾರಸ್ವಾಮಿ ಸೂಚನೆ 28 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಸೋಲಿಸೋದು ನಮ್ಮ ಗುರಿ ಎಂದು ಕೆಲಸ ಮಾಡಿ ಯಾವ ಕ್ಷೇತ್ರದಲ್ಲೂ ಗೊಂದಲ ಮಾಡಿಕೊಳ್ಳದಂತೆ ಸಮನ್ವಯತೆಯೊಂದಿಗೆ ಕೆಲಸ ಮಾಡುವಂತೆ ಸೂಚನೆ
ಇಂದಿನಿಂದಲೇ ಜೆಡಿಎಸ್ ಸ್ಪರ್ದೆ ಮಾಡುವ ಕ್ಷೇತ್ರಗಳಲ್ಲಿ ಈಗಿನಿಂದಲೇ ಕೆಲಸ ಶುರು ಮಾಡಿ ಭಿನ್ನಾಭಿಪ್ರಾಗಳನ್ನ ಮರೆತು ಪಕ್ಷದ ಅಭ್ಯರ್ಥಿ ಪರ ಕೆಲಸ ಮಾಡಿ ಒಟ್ಟಾರೆ ನಾವು ಗೆದ್ದು ಮೈತ್ರಿ ಅಭ್ಯರ್ಥಿಗಳನ್ನ ಗೆಲ್ಲಿಸಿ, ಕಾಂಗ್ರೆಸ್ ಅಭ್ಯರ್ಥಿಗಳನ್ನ ಸೋಲಿಸೋಣ ಎಂದು ಕರೆ ನೀಡಲಿರುವ ಕುಮಾರಸ್ವಾಮಿ.