ಕಲಘಟಗಿ: ತಾಲೂಕಿನಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ಗಂಧದ ಮರವನ್ನು ಅರಣ್ಯಾಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ. ತಾಲೂಕಿನ ಮುತ್ತಗಿ ಗ್ರಾಮ ವ್ಯಾಪ್ತಿಯಲ್ಲಿ ಗಂಧದ ಮರ ಸಾಗಿಸುವಾಗ ಆರೋಪಿಗಳನ್ನು ಅರಣ್ಯಾಕಾರಿಗಳು ಸೆರೆ ಹಿಡಿಯಲು ಮುಂದಾಗಿದ್ದಾರೆ.
ತಿಂದ ತಕ್ಷಣ ಟಾಯ್ಲೆಟ್ ಹೋಗ್ಬೇಕು ಅನ್ಸತ್ತಾ!? ಹಾಗಿದ್ರೆ ಇದು ಈ ಗ್ಯಾರಂಟಿ!
ಆ ಸಂದರ್ಭದಲ್ಲಿ ಮರಗಳ ತುಂಡನ್ನು ಬಿಸಾಕಿ ತಪ್ಪಿಸಿಕೊಂಡಿದ್ದಾರೆ. ೩೫ ಸಾವಿರಕ್ಕೂ ಅಕ ಮೌಲ್ಯದ ೧೩ ಕೆಜಿ ಶ್ರೀಗಂಧದ ಮರದ ತುಂಡಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಆರೋಪಿಗಳ ಬಲೆಗೆ ಪೊಲೀಸರು ಬಲೆ ಬಿಸಿದ್ದಾರೆ.
ಈ ಸಂದರ್ಭದಲ್ಲಿ ವಲಯ ಅರಣ್ಯಾಕಾರಿ ಅರುಣ ಕುಮಾರ್ , ಶಿವಾನಂದ ಮಾದರ, ರಾಮ ಗೊಂಡ, ಗುರು ರಾಜ, ಅಪ್ಪಾ ಸಾಹೇಬ, ಮಂಜುನಾಥ, ನಾಗರಾಜ್, ಮೋಹಸೀನ ಸೇರಿದಂತೆ ಉಪವಲಯ ಬೀಟ್ ಸಿಬ್ಬಂದಿ ಇದ್ದರು.