ಬಿಸಿಲೂರು ಕಲಬುರಗಿಯಲ್ಲಿ ಇವತ್ತು ಬುಲ್ ಬುಲ್ ರಚಿತಾರಾಮ್ ಹವಾ ಜೋರಾಗಿತ್ತು..ನಗರದಲ್ಲಿನ ಖಾಸಗಿ ಶಾಪಿಂಗ್ ಮಾಲ್ ಉದ್ಘಾಟನೆಗೆ ಆಗಮಿಸಿದ್ದ ರಚಿತಾರಾಮ್ ನೋಡಲು ಜನಾ ಜಾತ್ರೆಯಂತೆ ಸೇರಿತ್ತು..
ಒಡೆದ ತೆಂಗಿನಕಾಯಿ ಕೆಡದಂತೆ ಇಡಲು ಇಲ್ಲಿದೆ ಟಿಪ್ಸ್! ಹೀಗೆ ಮಾಡಿದ್ರೆ ಸಾಕು ತುಂಬಾ ದಿನ ತಾಜಾವಾಗಿರುತ್ತೆ.
ವೇದಿಕೆಗೆ ಎಂಟ್ರಿ ಕೊಡ್ತಿದ್ದಂಗೆ ಫ್ಯಾನ್ಸ್ D ಬಾಸ್ D ಬಾಸ್ ಅಂತ ಕೂಗಾಡಿದ್ರು..ಇದೇವೇಳೆ ಮಾತನಾಡಿದ ರಚಿತಾರಾಮ್ ನಿಮಗೆ D ಬಾಸ್ ಮೇಲೆ ಪ್ರೀತಿ ಇದ್ರೆ ನನ್ನ ಮೇಲೆ ಪ್ರೀತಿ ಇದ್ರೆ 10 ನೇ ತಾರೀಕು ಬಿಡುಗಡೆಯಾಗ್ತಿರೋ ಸಂಜೆ ವೆಡ್ಸ್ ಗೀತಾ part-2 ನೋಡಿ ಅಂತ ಮನವಿ ಮಾಡಿದ್ರು…