ಚಿನ್ನ ಮಾಡಿಸಿಕೊಳ್ಳಬೇಕು ಎಂದಾದರೆ ಬೆಲೆ ಇಳಿಕೆಯಾಗುವುದು ಮುಖ್ಯವಾಗಿದೆ. ಆದರೂ ಒಮ್ಮೊಮ್ಮೆ ಪರಿಸ್ಥಿತಿಗೆ ಕಟ್ಟುಬಿದ್ದು ಬೆಲೆ ಏರಿಕೆಯ ಸಮಯದಲ್ಲೇ ಸಾಕಷ್ಟು ಗ್ರಾಹಕರು ಚಿನ್ನ ಖರೀದಿಸುತ್ತಾರೆ. ಬೆಲೆ ತಗ್ಗಿದರೆ ನಮಗೊಂದಿಷ್ಟು ಲಾಭವಿತ್ತೆಂದು ಸಾಕಷ್ಟು ಜನ ಈ ಸಮಯದಲ್ಲಿ ಭಾವಿಸುತ್ತಾರೆ. ಚಿನ್ನದ ಮಾರುಕಟ್ಟೆಯೇ ಹಾಗೆ ಬೆಲೆ ಯಾವಾಗ ಏರುತ್ತದೆ? ಯಾವಾಗ ಇಳಿಯುತ್ತದೆ ಎಂಬುದನ್ನು ಹೇಳಲಾಗುವುದಿಲ್ಲ. ಚಿನ್ನ ಖರೀದಿಗೂ ಮುನ್ನ ಇಂದಿನ ರೇಟ್ ಹೇಗಿದೆ ಎಂಬುದನ್ನು ತಿಳ್ಕೊಳ್ಳೋಣ
ನಿಮಗೆ ಗೊತ್ತೆ..? ಸಕ್ಕರೆ ಕಾಯಿಲೆಯಿಂದ ಹೊರಬರಲು ಬೆಂಡೆಕಾಯಿ ಪಕ್ಕಾ ಹೆಲ್ಪ್ ಮಾಡುತ್ತೆ..!
ಫೆಬ್ರವರಿ 14ರಂದು, ದೇಶದ ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ ಸ್ವಲ್ಪ ಏರಿಕೆಯಾಗಿದೆ. 24 ಕ್ಯಾರಟ್ 10 ಗ್ರಾಂ ಬಂಗಾರದ ದರ ₹87,060 ಆಗಿದ್ದು, 22 ಕ್ಯಾರಟ್ 10 ಗ್ರಾಂ ದರ ₹79,810 ಇದೆ.
ಪ್ರಮುಖ ನಗರಗಳ ಚಿನ್ನದ ಬೆಲೆ (10 ಗ್ರಾಂ)
ಚೆನ್ನೈ ನಗರದಲ್ಲಿ – 22K ಚಿನ್ನದ ದರ ₹79,810 ಇದ್ದರೆ, 24K ಚಿನ್ನದ ಬೆಲೆ ₹87,060 ತಲುಪಿದೆ.
ಮುಂಬೈ ನಗರದಲ್ಲಿ – 22K ಚಿನ್ನದ ದರ ₹79,810 ಆಗಿದ್ದು, 24K ದರ ₹87,060 ಇದೆ.
ದೆಹಲಿ ನಗರದಲ್ಲಿ – 22K ಚಿನ್ನದ ದರ ₹79,960 ಇದ್ದರೆ, 24K ಚಿನ್ನ ₹87,210 ಗೆ ತಲುಪಿದೆ.
ಹೈದರಾಬಾದ್ನಲ್ಲಿ – 22K ಚಿನ್ನದ ದರ ₹79,810 ಆಗಿದ್ದು, 24K ಚಿನ್ನ ₹87,060 ತಲುಪಿದೆ.
ವಿಜಯವಾಡದಲ್ಲಿ – 22K ಚಿನ್ನದ ದರ ₹79,810 ಇದ್ದರೆ, 24K ಚಿನ್ನ ₹87,060 ಗೆ ತಲುಪಿದೆ.
ಬೆಂಗಳೂರು ನಗರದಲ್ಲಿ – 22K ಚಿನ್ನದ ದರ ₹79,810 ಆಗಿದ್ದು, 24K ದರ ₹87,060 ತಲುಪಿದೆ.
ಕೋಲ್ಕತ್ತಾ ನಗರದಲ್ಲಿ – 22K ಚಿನ್ನದ ದರ ₹79,810 ಇದ್ದರೆ, 24K ಚಿನ್ನ ₹87,060 ತಲುಪಿದೆ.
ಕೇರಳದಲ್ಲಿ – 22K ಚಿನ್ನದ ದರ ₹79,810 ಆಗಿದ್ದು, 24K ಚಿನ್ನ ₹87,060 ಗೆ ತಲುಪಿದೆ.
ಕೈಯಲ್ಲಿ ನಾಲ್ಕು ಕಾಸಿದೆ ಎಂದಾದಾಗ ಹಿರಿಯರು ಸಲಹೆ ನೀಡುವುದೇ ಬಂಗಾರ ಮಾಡಿಸಿಕೊ ಎಂದು, ಹಾಗಾಗಿ ಚಿನ್ನವೆದ್ದರೆ ಚೆನ್ನ ಎಂಬಷ್ಟರ ಮಟ್ಟಿಗೆ ಚಿನ್ನ ಜನಸಾಮಾನ್ಯರ ಬಾಳಿನಲ್ಲಿ ಪ್ರತಿಷ್ಠಾಪನೆಗೊಂಡಿದೆ.