ಕಲಬುರ್ಗಿ:-ಜಗದೀಶ್ ಶೆಟ್ಟರ್ ಒಬ್ಬ ಮಾಜಿ ಮುಖ್ಯಮಂತ್ರಿ ಅಂಥವರು ನಮ್ಮ ಪಕ್ಷಕ್ಕೆ ಬರ್ತೀನಿ ಅಂದಾಗ ಕಾಂಗ್ರೆಸ್ ಪಕ್ಷಕ್ಕೆ ಮತ್ತಷ್ಟು ಸಂಘಟನೆ ಆಗ್ತದೆ ಅಂತ ತಗೊಂಡ್ವಿ ಅಂತ ಜೇವರ್ಗಿ ಶಾಸಕ ಡಾ.ಅಜಯ್ ಸಿಂಗ್ ಹೇಳಿದ್ದಾರೆ..
ಕಲಬುರಗಿಯಲ್ಲಿ ಮಾತನಾಡಿದ ಅಜಯ್ ಸಿಂಗ್ ಶೆಟ್ಟರ್ ಅಷ್ಟೇಅಲ್ಲ ಅಲ್ಲ ಯಡಿಯೂರಪ್ಪ ಅವರೂ ಸಹ ಬರ್ತೀನಿ ಅಂದ್ರೆ ಸಹ ನಮ್ಮ ಪಕ್ಷಕ್ಕೆ ತಗೋತಿದ್ವಿ. ಈಗ ಏಳೆಂಟು ತಿಂಗಳಲ್ಲೇ ಪಕ್ಷ ಬಿಟ್ಟು ಮತ್ತೆ ಬಿಜೆಪಿಗೆ ಹೋಗಿದ್ದಾರೆ.ನಮಗಂತೂ ಏನೂ ತೊಂದರೆ ಆಗಲ್ಲ ಯಾಕಂದ್ರೆ ನಮ್ಮಲ್ಲಿರೋ 136 ಶಾಸಕರ ಪೈಕಿ ಯಾವ ಶಾಸಕರೂ ಹೋಗಿಲ್ಲ ಹೀಗಾಗಿ ಪಕ್ಷಕ್ಕೆ ಏನೂ ಹಾನಿ ಆಗಲ್ಲ ಅಂತ ಹೇಳಿದ್ರು…