ನನ್ನ ಬಳಿ ಆಸ್ತಿ ಇರೋದು ಸಾಬೀತು ಮಾಡಿದರೆ ಅವರಿಗೆ ಹಸ್ತಾಂತರಿಸುವೆ: ಬಂಗಾರಪೇಟೆ ಶಾಸಕರಿಗೆ M ನಾರಾಯಣಸ್ವಾಮಿ ಸವಾಲ್!

ಕೋಲಾರ:- ಬಂಗಾರಪೇಟೆ ಶಾಸಕರಾದ ಎಸ್ ಎನ್ ನಾರಾಯಣಸ್ವಾಮಿ ಆರೋಪ ಮಾಡಿರುವಂತೆ ನನ್ನ ಬಳಿ ಹಣ ಆಸ್ತಿ ಇರುವುದನ್ನು ಸಾಬೀತುಪಡಿಸಿದರೆ ಅದನ್ನು ಅವರಿಗೆ ಹಂಚುವೆ ಒಂದು ವೇಳೆ ಅವರು ಬೇಡ ಎಂದರೆ ಅವರು ಸೂಚಿಸಿದವರಿಗೆ ಹಂಚಲು ನಾನು ಸಿದ್ಧ ನಿದ್ದೆನೆ ಎಂದು ಬಿಜೆಪಿ ಮಾಜಿ ಶಾಸಕ ಎಂ ನಾರಾಯಣಸ್ವಾಮಿ ಅವ್ರು ಸವಾಲು ಹಾಕಿದರು. 40 ಲಕ್ಷ ಬೀದಿ ನಾಯಿಗಳನ್ನ ಆಶ್ರಯ ತಾಣಗಳಿಗೆ ಸೇರಿಸುವ ಮಸೂದೆಗೆ ಟರ್ಕಿ ಸರ್ಕಾರ ಅಂಗೀಕಾರ ನಗರದ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು … Continue reading ನನ್ನ ಬಳಿ ಆಸ್ತಿ ಇರೋದು ಸಾಬೀತು ಮಾಡಿದರೆ ಅವರಿಗೆ ಹಸ್ತಾಂತರಿಸುವೆ: ಬಂಗಾರಪೇಟೆ ಶಾಸಕರಿಗೆ M ನಾರಾಯಣಸ್ವಾಮಿ ಸವಾಲ್!