ಕೋಲಾರ:- ಬಂಗಾರಪೇಟೆ ಶಾಸಕರಾದ ಎಸ್ ಎನ್ ನಾರಾಯಣಸ್ವಾಮಿ ಆರೋಪ ಮಾಡಿರುವಂತೆ ನನ್ನ ಬಳಿ ಹಣ ಆಸ್ತಿ ಇರುವುದನ್ನು ಸಾಬೀತುಪಡಿಸಿದರೆ ಅದನ್ನು ಅವರಿಗೆ ಹಂಚುವೆ ಒಂದು ವೇಳೆ ಅವರು ಬೇಡ ಎಂದರೆ ಅವರು ಸೂಚಿಸಿದವರಿಗೆ ಹಂಚಲು ನಾನು ಸಿದ್ಧ ನಿದ್ದೆನೆ ಎಂದು ಬಿಜೆಪಿ ಮಾಜಿ ಶಾಸಕ ಎಂ ನಾರಾಯಣಸ್ವಾಮಿ ಅವ್ರು ಸವಾಲು ಹಾಕಿದರು.
40 ಲಕ್ಷ ಬೀದಿ ನಾಯಿಗಳನ್ನ ಆಶ್ರಯ ತಾಣಗಳಿಗೆ ಸೇರಿಸುವ ಮಸೂದೆಗೆ ಟರ್ಕಿ ಸರ್ಕಾರ ಅಂಗೀಕಾರ
ನಗರದ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ಕೀರ್ತಿ ಫೈನಾನ್ಸ್ ನಲ್ಲಿ 9 ಕೋಟಿ ಹಣ ಇಟ್ಟಿದ್ದಾರೆ ಬೆಂಗಳೂರಿನ ಹೆಬ್ಬಾಳ, ಬಿಡಿಎ ಹಾಗೂ ದಾವಣಗೆರೆಯಲ್ಲಿ ಆಸ್ತಿ ಹೊಂದಿರುವುದಾಗಿ ಎಸ್ ಎನ್ ನನ್ನ ಮೇಲೆ ಆರೋಪ ಮಾಡಿದ್ದು ಅದ್ಯಾವ ಆಸ್ತಿಯೂ ನನ್ನ ಬಳಿ ಪ್ರತ್ಯಕ್ಷ ಪರೋಕ್ಷವಾಗಿ ಇಲ್ಲ ಒಂದು ವೇಳೆ ಶಾಸಕರು ಇದನ್ನು ಸಾಬೀತುಪಡಿಸಿದರೆ ಅವರು ಸೂಚಿಸಿದವರಿಗೆ ಹಂಚುತ್ತೇನೆ ಎಂದು ಹೇಳಿದರು. ಮೂರು ಬಾರಿ ಎಂಎಲ್ಎ ಆಗಿದ್ದಾರೆ.
ಜನರ ಕಷ್ಟಗಳಿಗೆ ಸ್ಪದಿಸಿ ದುರಂಕಾರ ಪಡುವುದನ್ನು ಬಿಟ್ಟು ಬಾಯಿಗೆ ಬೀಗ ಹಾಕಿಕೊಂಡು ಅಭಿವೃದ್ಧಿ ಕಡೆ ಗಮನ ಹರಿಸಬೇಕು. ನಮ್ಮ ತಂದೆ ತಾತ ಹುಟ್ಟು ರೈತರು ನಾನು ಸಹ ಹುಟ್ಟು ವ್ಯವಸಾಯಗಾರ ಹತ್ತಾರು ಎಕರೆಗಳಲ್ಲಿ ಇಂದಿಗೂ ಸಹ ನಾನು ವ್ಯವಸಾಯವನ್ನು ಮಾಡುತ್ತಿದ್ದೆನೆ ಅದರಿಂದ ಲಕ್ಷಾಂತರ ರೂಪಾಯಿಗಳನ್ನು ಗಲಕಿಸುತ್ತಿದ್ದೆನೆ ಆದರೆ ಶಾಸಕರು ಹೇಳಿರುವಂತೆ ಎಲ್ಲಿಯೂ ಸಹ ಆಸ್ತಿಗಳನ್ನು ಮಾಡಿಕೊಂಡು ಇಲ್ಲ. ಇಂದಿಗೂ ಸಹ ಶಾಸಕ ಎಸ್ಎಂ ನಾರಾಯಣಸ್ವಾಮಿ ಬಗ್ಗೆ ಆಗಲಿ ಮಾತನಾಡಿಲ್ಲ
ಆದರೂ ನಮ್ಮ ಮೇಲೆ ಸುಖ ಸುಮ್ಮನೆ ಆರೋಪ ಮಾಡುತ್ತಿದ್ದಾರೆ ವಿನಾಕಾರಣ ಸುಖ ಸುಮ್ಮನೆ ನನ್ನ ಮೇಲೆ ಆರೋಪಗಳನ್ನು ಸಹ ಮಾಡುತ್ತಾ ಇದ್ದಾರೆ. ಕಾಂಗ್ರೆಸ್ ನಿಷ್ಠಾವಂತ ಕಾರ್ಯಕರ್ತ ಏನು ಒಬ್ಬ ಶಾಸಕ ಎಸ್ಎನ್ ನಾರಾಯಣಸ್ವಾಮಿ ಬಹುತೇಕ ಎಲ್ಲಾ ಚುನಾವಣೆಗಳಲ್ಲಿಯೂ ಸಹ ಬಿಜೆಪಿ ಅಭ್ಯರ್ಥಿ ಪರವಾಗಿ ಕೆಲಸ ಮಾಡಿದ್ದಾರೆ ಎಂದು ಆರೋಪಿಸಿದ್ದರು.