Facebook Twitter Instagram YouTube
    ಕನ್ನಡ English తెలుగు
    Thursday, November 30
    Facebook Twitter Instagram YouTube
    Ain Live News
    Demo
    • Home
    • ಬೆಂಗಳೂರು
    • ಜಿಲ್ಲೆ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಲೈಫ್ ಸ್ಟೈಲ್
    • ಚಲನಚಿತ್ರ
    • ಕ್ರೀಡೆ
    • ತಂತ್ರಜ್ಞಾನ
    • ಕೃಷಿ
    • ಗ್ಯಾಲರಿ
    • ವಿಡಿಯೋ
    • ಜ್ಯೋತಿಷ್ಯ
    ಕನ್ನಡ English తెలుగు
    Facebook Twitter Instagram YouTube
    Ain Live News

    Black Sheep Sweater: 9 ಕೋಟಿಗೆ ಸೇಲ್ ಆಯ್ತು ರಾಜಕುಮಾರಿ ಡಯಾನಾ ಧರಿಸಿದ್ದ ಐಕಾನಿಕ್ ಸ್ವೆಟರ್..!

    AIN AuthorBy AIN AuthorNovember 21, 2023
    Share
    Facebook Twitter LinkedIn Pinterest Email

    ಲಂಡನ್ : ಬ್ರಿಟಿಷ್ ರಾಜಕುಮಾರಿ ಡಯಾನ ದುರಂತವಾಗಿ ಸಾವನ್ನಪ್ಪಿ 26 ವರುಷಗಳೇ ಕಳೆದಿವೆ. ಆದರೆ ಅವರು ಅಂದು ಧರಿಸಿದ್ದ ಸ್ವೆಟರ್‌ ಈಗ 26 ವರ್ಷಗಳ ನಂತರ ಸುಮಾರು 1.1 ಮಿಲಿಯನ್ ಡಾಲರ್‌ಗೆ ಹರಾಜಾಗಿದೆ.  ಹರಾಜು ಸಂಸ್ಥೆ ಸೋಥಿಬೆ ಈ ಹರಾಜು ಪ್ರಕ್ರಿಯೆ ನಡೆಸಿದ್ದು, ಭರ್ಜರಿ ಮೊತ್ತಕ್ಕೆ ರಾಜಕುಮಾರಿ ಡಯಾನ ಸ್ವೆಟ್ಟರ್ ಸೇಲ್ ಆಗಿದೆ.  ಕೊನೆಯ 15 ನಿಮಿಷಗಳಲ್ಲಿ  1,90,000 ಡಾಲರ್‌ನಿಂದ ಈಗ 1.1 ಮಿಲಿಯನ್ ಡಾಲರ್‌ಗೆ ಜಂಪ್ ಆಗಿದ್ದು,  ಇದು ಸ್ವೆಟರ್‌ನ ಮೂಲ ಬೆಲೆಗಿಂತ 80 ಸಾವಿರ ಡಾಲರ್ ಅಧಿಕ ಬೆಲೆಗೆ ಸೇಲ್ ಆಗಿ ಅಚ್ಚರಿ ಮೂಡಿಸಿದೆ.  

    ಭೂ ವಿಜ್ಞಾನಿ ಪ್ರತಿಮಾ ಹತ್ಯೆ ಕೇಸ್: ತನಿಖೆ ವೇಳೆ ಸ್ಪೋಟಕ ವಿಚಾರ ಬೆಳಕಿಗೆ

    Demo

    ಡಯಾನ 1981ರಲ್ಲಿ ಬಿಳಿ ಹಾಗೂ ಕಪ್ಪು ಕುರಿ ಮಾದರಿಯ ಕೆಂಪು ಸ್ವೆಟರ್‌ನ್ನು ಧರಿಸಿದ್ದರು. ಆಗ 19 ವರ್ಷ ವಯಸ್ಸಿನವರಾಗಿದ್ದ ಡಯಾನಾ ಈ ಸ್ವೆಟರ್ ಧರಿಸಿ ರಾಜಕುಮಾರ ಚಾರ್ಲ್ಸ್‌ನ ಪೋಲೋ ಪಂದ್ಯವನ್ನು ವೀಕ್ಷಿಸಿದ್ದರು. ಆದರೆ ನಂತರ ಈ ಸ್ವೆಟರ್‌ ಸ್ವಲ್ಪ ಹರಿದು ಹೋಗಿತ್ತು. ಈ ವೇಳೆ ಅದನ್ನು ಅವರು ಬೇರೆ ಬೇರೆ ಸ್ವೆಟರ್‌ನೊಂದಿಗೆ ಬದಲಾಯಿಸಿಕೊಂಡಿದ್ದರು.  ಸೋಥೆಬಿಯ ಆನ್‌ಲೈನ್ ಫ್ಯಾಶನ್ ಐಕಾನ್‌ಗಳ ಮಾರಾಟದಲ್ಲಿ ಅಪರಿಚಿತ ಬಿಡ್‌ದಾರರು ಖರೀದಿಸಿದ್ದಾರೆ.  ರಾಜಮನೆತನದ ವಸ್ತುವೊಂದು ಈ ರೀತಿ ಭಾರಿ ಮೊತ್ತಕ್ಕೆ ಮಾರಾಟ ಕಂಡು ಇತಿಹಾಸ ಬರೆದಿದೆ. 

     


    Share. Facebook Twitter LinkedIn Email WhatsApp

    Related Posts

    Sewer Museum in Brussels: ಒಳಚರಂಡಿಗೆ ಇಳಿದ ಬಿಲಿಯನೇರ್ ಬಿಲ್ ಗೇಟ್ಸ್!

    November 30, 2023

    Fitness Startup: ಬೆಂಗಳೂರು ಮೂಲದ  ಸ್ಟಾರ್ಟ್ಅಪ್ನಲ್ಲಿ ಹೂಡಿಕೆ ಮಾಡಿದ MS ಧೋನಿ!

    November 30, 2023

    ಆಭರಣ ಪ್ರಿಯರಿಗೆ ಶಾಕ್: ಚಿನ್ನದ ಬೆಲೆ ಭರ್ಜರಿ ಹೆಚ್ಚಳ, ಬೆಳ್ಳಿ ದರವೂ ದುಬಾರಿ

    November 30, 2023

    ನ್ಯೂಯಾರ್ಕ್: ಗುರುದ್ವಾರದಲ್ಲಿ ಭಾರತದ ರಾಯಭಾರಿ ಮೇಲೆ ದಾಳಿ ಮಾಡಿದ ಖಲಿಸ್ತಾನಿಗಳು.!

    November 30, 2023

    Pakistan: ಯುವಕರೊಂದಿಗೆ ಡ್ಯಾನ್ಸ್ ಮಾಡಿದ್ದಕ್ಕೆ ಯುವತಿಯನ್ನು ಕೊಂದ ಗ್ರಾಮಸ್ಥರು..! ಯಾಕೆ ಗೊತ್ತಾ..?

    November 30, 2023

    SC/ST ಯುವಜನರಿಗೆ ಉದ್ಯಮಶೀಲತ ತರಬೇತಿಗಾಗಿ ಆನ್ ಲೈನ್ ಅರ್ಜಿ ಆಹ್ವಾನ: ಇಂದೇ ಕೊನೇ ದಿನ

    November 30, 2023

    Life certificate: ಜೀವ ಪ್ರಮಾಣಪತ್ರ ಸಲ್ಲಿಸಲು ಇಂದೇ ಕೊನೇ ದಿನ: ಲೈಫ್ ಸರ್ಟಿಫಿಕೇಟ್ ಯಾಕೆ ಸಲ್ಲಿಸಬೇಕು ?

    November 30, 2023

    ಎಂ.ಫಿಲ್ ಮತ್ತು ಪಿ.ಹೆಚ್.ಡಿ ಫೆಲೋಶಿಪ್ ಗೆ ಅರ್ಜಿ ಸಲ್ಲಿಸಲು ಇಂದೇ ಕೊನೇ ದಿನ

    November 30, 2023

    Israel- Hamas War: 12 ಒತ್ತೆಯಾಳುಗಳನ್ನು ಬಿಡುಗಡೆ ಮಾಡಿದ ಹಮಾಸ್..!

    November 29, 2023

    Japan: 8 ಮಂದಿಯನ್ನು ಹೊತ್ತಿದ್ದ ಅಮೆರಿಕದ ಮಿಲಿಟರಿ ವಿಮಾನ ಪತನ

    November 29, 2023

    Gold Price: ಯಥಾಸ್ಥಿತಿಯಲ್ಲಿ ಚಿನ್ನದ ದರ, ಬೆಂಗಳೂರು ಸೇರಿ ವಿವಿಧ ನಗರಗಳ ದರ ವಿವರ ಇಲ್ಲಿದೆ

    November 29, 2023

    ಆಧಾರ್ ಕಾರ್ಡ್​ನಲ್ಲಿ ಜನ್ಮದಿನಾಂಕ ಅಪ್​ಡೇಟ್ ಮಾಡುವುದು ಹೇಗೆ?: ಇಲ್ಲಿದೆ ವಿವರ

    November 29, 2023
    © 2022 Copyright � All rights reserved AIN Developed by Notch IT Solutions..
    • Home
    • About Us
    • Contact Us
    • Privacy & Cookies Notice
    • Advertise with Us
    • ಬೆಂಗಳೂರು
    • ಜಿಲ್ಲೆ
    • ರಾಷ್ಟ್ರೀಯ
    • ಚಲನಚಿತ್ರ
    • ಅಂತಾರಾಷ್ಟ್ರೀಯ
    • ಕ್ರೀಡೆ
    • ಜ್ಯೋತಿಷ್ಯ
    • ತಂತ್ರಜ್ಞಾನ
    • ಕೃಷಿ
    • ವಿಡಿಯೋ
    • ಅರೋಗ್ಯ
    • ಗ್ಯಾಲರಿ
    • ಸಂಸ್ಕೃತಿ

    Type above and press Enter to search. Press Esc to cancel.