ನಿನ್ನ ರೌಡಿಸಂ ನನ್ನ ಹತ್ತಿರ ಬೇಡ ಎಂದು ಹೇಳುವ ಮೂಲಕ ರಜತ್ ಗೆ ಚೈತ್ರಾ ಕುಂದಾಪುರ್ ಕೌಂಟರ್ ಕೊಟ್ಟಿದ್ದಾರೆ.
BBK11: ಮ್ಯಾಕ್ಸ್ ಸಿನಿಮಾ ಸಕ್ಸಸ್ ಗೆ ಅವರೇ ಕಾರಣ: ಸುದೀಪ್ ಹೇಳಿದ್ದು ಯಾರ ಬಗ್ಗೆ?
ಎಸ್ ಈ ವಾರದ ವೀಕೆಂಡ್ ಸ್ಟಾರ್ಟ್ ಆಗಿದ್ದು, ಸ್ಪರ್ಧಿಗಳ ಆಟದ ಪರಿ ಬಗ್ಗೆ ನಿನ್ನೆ ಸುದೀಪ್ ಮಾತನಾಡಿದ್ದಾರೆ. ಕಳೆದ ವಾರ ಭವ್ಯಾ ಅವರ ಮೋಸದಾಟ ಕಿಚ್ಚನ ಪಂಚಾಯ್ತಿಯಲ್ಲಿ ಮಾತುಕತೆ ಆಗಿದೆ. ಮೊದಲಿಗೆ ಕಿಚ್ಚ ಅವರು ಭವ್ಯಾ ಅವರ ಕ್ಯಾಪ್ಟನ್ ವಿಚಾರಕ್ಕೆ ಧನ್ಯವಾದ, ಹೇಳಿ ಮಾತು ಶುರು ಮಾಡಿದರು. ಭವ್ಯಾ ಅವರೇ ಬಾಲ್ ಎಲ್ಲಿ ಬಿತ್ತು? ರಜತ್ ಅವರಿಗೆ ಈ ಬಗ್ಗೆ ಗೊತ್ತು ಎಂದಿದ್ದಾರೆ. ಅದಕ್ಕೆ ರಜತ್, ಹೌದು. ಭವ್ಯಾ ಅವರು ಆಗ ನನಗೆ ಸುಮ್ಮನರಿ ಎಂದರು ಎಂದು ಹೇಳಿದರು.
ಭವ್ಯಾ ಅವರ ಮೋಸದಾಟ ಕಿಚ್ಚನ ಪಂಚಾಯ್ತಿಯಲ್ಲಿ ಮಾತುಕತೆ ಆಗಿದೆ. ಮೊದಲಿಗೆ ಕಿಚ್ಚ ಅವರು ಭವ್ಯಾ ಅವರ ಕ್ಯಾಪ್ಟನ್ ವಿಚಾರಕ್ಕೆ ಧನ್ಯವಾದ, ಹೇಳಿ ಮಾತು ಶುರು ಮಾಡಿದರು. ಭವ್ಯಾ ಅವರೇ ಬಾಲ್ ಎಲ್ಲಿ ಬಿತ್ತು? ರಜತ್ ಅವರಿಗೆ ಈ ಬಗ್ಗೆ ಗೊತ್ತು ಎಂದಿದ್ದಾರೆ. ಅದಕ್ಕೆ ರಜತ್, ಹೌದು. ಭವ್ಯಾ ಅವರು ಆಗ ನನಗೆ ಸುಮ್ಮನರಿ ಎಂದರು ಎಂದು ಹೇಳಿದರು.
ಈ ಬಗ್ಗೆ ಬ್ರೇಕ್ ಕೊಟ್ಟಾಗ, ಚೈತ್ರಾ, ಮೋಕ್ಷಿತಾ ಹಾಗೂ ರಜತ್ ನಡುವೆ ಪ್ರಸ್ತಾಪ ಆಗಿದೆ. ತಪ್ಪು ಮಾಡಿದ್ದವರಿಗಿಂತ, ಸತ್ಯ ಮುಚ್ಚಿಟ್ಟಿರುವ ಬಗ್ಗೆ ಚೈತ್ರಾ ಅವರು ರಜತ್ಗೆ ಸಖತ್ ಕ್ಲಾಸ್ ತೆಗೆದುಕೊಂಡರು. ಸುಮ್ಮನಿದ್ದಿದ್ದು ತಪ್ಪು ಎಂದು ಚೈತ್ರಾ ವಾದಿಸಿದರು.
ರಜತ್ ಕೂಡ ಕೆಂಡಾಮಂಡಲವಾಗಿ ಥೂ ಎಂದು ಉಗಿದರು. ಅದಕ್ಕೆ ಚೈತ್ರಾ ಅವರು ಇದೆಲ್ಲ ನಿಮ್ಮ ಯೋಗ್ಯತೆ. ನಿಮ್ಮ ರೌಡಿಸಂ ಇಲ್ಲಿ ಬೇಡ ಎಂದು ಮೈ ಮೇಲೆ ಎಗರಿದ್ದಾರೆ. ಇದೀಗ ಈ ಒಂದು ಸತ್ಯ ಇಡೀ ಮನೆಯನ್ನು ರಣರಂಗವಾಗಿಸಿದೆ.
ಬಿಗ್ ಬಾಸ್ ಸೀಸನ್ 11 ದಿನ ಕಳೆದಂತೆ ಸಾಕಷ್ಟು ಕುತೂಹಲದಿಂದ ಮೂಡಿ ಬರುತ್ತಿದೆ. ಫಿನಾಲೆಗೆ ಇನ್ನೇನೋ ಕೆಲವೇ ದಿನಗಳು ಬಾಕಿ ಇರುವ ಹಿನ್ನೆಲೆ, ಸ್ಪರ್ಧಿಗಳ ನಡುವೆ ಪೈಪೋಟಿ ಜೋರಾಗಿದೆ.