Breaking News: ನಾನು ಯಾವ ಪಕ್ಷದವನೂ ಅಲ್ಲ -ನಟ ಪ್ರಕಾಶ ರೈ..!

ಗದಗ:- ನಾನು ಯಾವ ಪಕ್ಷದವನೂ ಅಲ್ಲ ಎಂದು ಗದಗನಲ್ಲಿ ಬಹುಭಾಷಾ ಚಿತ್ರ ನಟ ಪ್ರಕಾಶ ರೈ ಹೇಳಿಕೆ ನೀಡಿದ್ದಾರೆ. ಸರಣಿ ಅಪಘಾತ: ದ್ವಿಚಕ್ರ ವಾಹನ ಸವಾರರಿಗೆ ಗಾಯ.. ಕಿಲೋಮೀಟರ್ ಗಟ್ಟಲೆ ಟ್ರಾಫಿಕ್ ಜಾಮ್..! ಈ ಸಂಬಂಧ ಮಾತನಾಡಿದ ಅವರು, ಚುನಾವಣೆ ಸಂದರ್ಭದಲ್ಲಿ ನಾನ್ಯಾಕೆ ಓಡಾಡ್ತಿದ್ದೇನೆ. ನಾನು ಯಾವ ಪಕ್ಷದವನೂ ಅಲ್ಲ. ನಾನು ಏಳು ಭಾಷೆ ಮಾತಾಡ್ತಾರೆ ನಾಲ್ಕೈದು ಇಂಡಸ್ಟ್ರೀ ಒಳಗೆ ಕಲಾವಿದನಾಗಿ ಬೆಳೆದಿದ್ರೆ ಅದಕ್ಲೆ ಕಾರಣ ಪ್ರತಿಭೆ ಅಲ್ಲ. ಒಂದಿಷ್ಟು ಅದೃಷ್ಠ, ಬಹಳ ಜನರ ಒಡನಾಟ. ಅದೆಲ್ಲಾ … Continue reading Breaking News: ನಾನು ಯಾವ ಪಕ್ಷದವನೂ ಅಲ್ಲ -ನಟ ಪ್ರಕಾಶ ರೈ..!