ಬಿಗ್ ಬಾಸ್ ನಲ್ಲಿ ಗೆದ್ದ 50 ಲಕ್ಷ ಹಣ ನನಗೆ ಪೂರ್ತಿ ಬಂದಿಲ್ಲ – ಕಾರ್ತಿಕ್ ಶಾಕಿಂಗ್ ಹೇಳಿಕೆ!

ಈ ಬಾರಿ ಬಿಗ್‌ ಬಾಸ್‌ ಕನ್ನಡ ಸೀಸನ್‌ 10 ರ ವಿನ್ನರ್‌ ಕಾರ್ತಿಕ್ ಅವರಿಗೆ 50 ಲಕ್ಷ ರೂಪಾಯಿ ಬಹುಮಾನದ ಮೊತ್ತದ ಜೊತೆಗೆ ಬ್ರೇಜಾ ಕಾರು‌ ಮತ್ತು ಎಲೆಕ್ಟ್ರಿಕ್ ಬೈಕ್ ಕೂಡ ಸಿಕ್ಕಿತ್ತು. ಎಲೆಕ್ಟ್ರಿಕ್ ಬೈಕ್ ಬಂದಿದ್ದು, ಮಾರುತಿ ಸುಜುಕಿ ಬ್ರೇಜಾ ಕಾರು ಇನ್ನೂ ಅವರ ಕೈ ಸೇರಿಲ್ಲ. ಬೇಬಿ ಪೌಡರ್‌ನಿಂದ ಕ್ಯಾನ್ಸರ್ ಕೇಸ್: ಮಹಿಳೆಗೆ ಸಂಸ್ಥೆ ಕೊಟ್ಟ ಪರಿಹಾರ ಎಷ್ಟು ಗೊತ್ತಾ!? ಈ ಬಗ್ಗೆ ಕಾರ್ತಿಕ್ ಮಹೇಶ್ ಒಂದಷ್ಟು ವಿಚಾರ ಹಂಚಿಕೊಂಡಿದ್ದಾರೆ. ಜೊತೆಗೆ ಎಷ್ಟು ಹಣ … Continue reading ಬಿಗ್ ಬಾಸ್ ನಲ್ಲಿ ಗೆದ್ದ 50 ಲಕ್ಷ ಹಣ ನನಗೆ ಪೂರ್ತಿ ಬಂದಿಲ್ಲ – ಕಾರ್ತಿಕ್ ಶಾಕಿಂಗ್ ಹೇಳಿಕೆ!