ಹುಬ್ಬಳ್ಳಿ: ನಗರದ ಸುಪ್ರಸಿದ್ಧವಾದ ಹಜರತ್ ಸೈಯದ್ ಪತೇಷಾ ವಲಿ ದರ್ಗಾದಲ್ಲಿ ದರ್ಗಾಕ್ಕೆ ಸಾಮಾಜಿಕ ಕಾರ್ಯಕರ್ತ ರಮೇಶ ಮಹದೇವಪ್ಪನವರು ಭೇಟಿ ನೀಡಿ ಅಜ್ಜನ ಆಶೀರ್ವಾದ ಪಡೆದುಕೊಂಡರು.
ಸಂದರ್ಭದಲ್ಲಿ ಇದರ ಜೊತೆಗೆ ಶ್ರೀ ದಾದಾಪೀರ್ ಬಿಜಾಪುರ ಅವರ ಗೆಳೆಯರ ಬಳಗದ ವತಿಯಿಂದ ಗೌರವ ಡಾಕ್ಟರ್ ಪ್ರಶಸ್ತಿ ಪುರಸ್ಕೃತರಾದ ಡಾ ರಮೇಶ ಮಹಾದೇವಪ್ಪನವರಿಗೆ ಆತ್ಮೀಯವಾಗಿ ಸನ್ಮಾನಿಸಲಾಯಿತು. ಕಲಂದರ ಮುಲ್ಲಾ,
ಸರ್ವ ಧರ್ಮಗಳ ಭಾಂಧವರು, ಹಿರಿಯರು ಮುಂತಾದವರು ಭಾಗವಹಿಸಿದ್ದರು.